KADALE BEEJADA UNDE ಕಡಲೇ ಬೀಜದ ಉಂಡೆ
ನಾಗರ ಪಂಚಮಿಯಲ್ಲಿ ತಪ್ಪದೆ ಮಾಡುವ ಉಂಡೆ. ಸಾಧಾರಣವಾಗಿ ಕಡಲೇ ಬೀಜದ ಉಂಡೆಯನ್ನು ಬೆಲ್ಲದ ಪಾಕ ತೆಗೆದು ಮಾಡುತ್ತಾರೆ. ಈ ರೆಸಿಪಿ ಬಹಳ ಸುಲಭ!ಮಾಡುವ ವಿಧಾನ:- 1 ಲೋಟ ಬೆಲ್ಲ ಪುಡಿ ಮಾಡಿಡಿ. 1 ಲೊಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿ. ನಂತರ ಬೆಲ್ಲದ ಪುಡಿ ಸೇರಿಸಿ ಮತ್ತೊಮ್ಮೆ Mixie ಯಲ್ಲಿ 2 ಸುತ್ತು ಸುತ್ತಿ ತೆಗೆದು ಕಲೆಸಿ ಉಂಡೆ ಮಾಡಿಡಿ. ಹೀಗೆ ಪುಡಿ ಮಾಡಿ ಉಂಡೆ ಮಾಡಿದರೆ …









