AVARE KALU HUSALI ಅವರೇ ಕಾಳು ಹುಸಲಿ
ಅವರೇ ಕಾಯಿ ಸೀಸನ್ ಪ್ರಾರಂಭವಾದರೆ ಎಲ್ಲೆಡೆ ಅವರೇ ರಾಶಿ! ರುಚಿ ರುಚಿಯಾದ ಎಷ್ಟೋ ಬಗೆಯ ಅಡುಗೆಗಳನ್ನು ಮಾಡಬಹುದು! ಅದರಲ್ಲಿ ಒಂದು ಅವರೇ ಕಾಳಿನ ಹುಸಲಿ! ಚಪಾತಿ, ಪೂರಿ, ದೋಸೆ, ಅಕ್ಕಿ ರೊಟ್ಟಿ ಜೊತೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ: – 1 ಲೋಟ ಎಳೆಯದಾದ ಅವರೇ ಕಾಳನ್ನು 2 ವಿಷಲ್ ಕೂಗಿಸಿಡಿ. 2 ಟೇಬಲ್ ಚಮಚ ಬಿಳಿ ಎಳ್ಳು, 1/2 ಟೇಬಲ್ ಚಮಚ ಜೀರಿಗೆ ಹುರಿದು ಪುಡಿ ಮಾಡಿಡಿ. 4 ಚಮಚ ತೆಂಗಿನ ಕಾಯಿ …









