NIMBE RASAM ನಿಂಬೆ ರಸಂ
ಪ್ರತಿ ದಿನ ಟೊಮೇಟೊ ರಸಂ ತಿಂದು ಬೇಸರವಾಗಿದ್ದರೆ ಬದಲಾವಣೆಗಾಗಿ ಈ ರಸಂ ಮಾಡಿ ನೋಡಿ! ಸುಲಭ! ರುಚಿಕರ! ಅಲ್ಲದೆ ಟೊಮೇಟೊ ಬೆಲೆ ಕೂಡ ಹೆಚ್ಚಾಗಿದೆ! ಹಾಗಾದರೆ ನಿಂಬೆ ರಸ ಮಾಡಿ! ಮಾಡುವ ವಿಧಾನ:- ೧/೨ ಕಪ್ ಬೇಳೆಗೆ ೧ ಚಮಚ ಎಣ್ಣೆ, ಚಿಟಿಕೆ ಅರಿಶಿನ ಹಾಕಿ ೪ ವಿಷಲ್ ಕೂಗಿಸಿಡಿ. ಅದನ್ನು ಚೆನ್ನಾಗಿ ಹಿಸುಕಿ ( blender) 2 ಲೋಟಾ ನೀರು ಹಾಕಿ 2 ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನ kayi 1 ಚಮಚ ಹುರಿದು ತರಿ …









