AVALAKKI KESARI BATH & AVARE KALU UPPITTU ಅವಲಕ್ಕಿ ಕೇಸರಿ ಬಾತ್ ಮತ್ತು ಅವರೇ ಕಾಳು ಉಪ್ಪಿಟ್ಟು
ಕೇಸರಿ ಬಾತ್ ಸಾಮಾನ್ಯವಾಗಿ ಎಲ್ಲರೂ ರವೆಯಿಂದ ಮಾಡುತ್ತಾರೆ. ಅವಲಕ್ಕಿಯಿಂದ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 1 ಅಳತೆ ಗಟ್ಟಿ ಅವಲಕ್ಕಿಯನ್ನು 1 ಚಮಚ ತುಪ್ಪ ಹಾಕಿ ಸ್ವಲ್ಪ ಕೆಂಪಗೆ ಹುರಿದು, ತರಿ ತರಿಯಾಗಿ ಪುಡಿ ಮಾಡಿ. ಬಾಣಲೆಯಲ್ಲಿ 1 1/2 ಲೋಟ ನೀರು ಹಾಕಿ ಪುಡಿ ಮಾಡಿದ ಅವಲಕ್ಕಿ ಹಾಕಿ ಸ್ವಲ್ಪ ಬೆಂದ ಮೇಲೆ, 1/2 ಅಥವಾ 3/4 ಲೋಟ ಸಕ್ಕರೆ ಹಾಕಿ, 1/4 ಲೋಟ ತುಪ್ಪ, ಚಿಟಿಕೆ ಕೇಸರಿ ಬಣ್ಣ …









