Showing 564 Result(s)
Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KOBBARI LADDU ಕೊಬ್ಬರಿ ಲಡ್ಡು

ಹಬ್ಬ ಬಂದರೆ ಗೃಹಿಣಿಯರಿಗೆ ಕೈ ತುಂಬಾ ಕೆಲಸ! ಮನೆ ಕ್ಲೀನ್, ಶಾಪಿಂಗ್ , ಹಬ್ಬದ ಸಿದ್ಧತೆ ಹೀಗೆ! ಹಬ್ಬ ಎಂದ ಮೇಲೆ ಸಿಹಿ ತಿಂಡಿ ಇರಲೇಬೇಕು! ಅದರಲ್ಲೂ ಬೇಗ ಆಗುವ ತಿಂಡಿ ಇದ್ದರೆ ಎಷ್ಟು ಚೆಂದ ಅಲ್ಲವೇ? ಸುಲಭವಾಗಿ, ಬೇಗ ಮಾಡುವ ರೆಸಿಪಿ ಇದು! ಕೊಬ್ಬರಿ ಲಡ್ಡು ಮಾಡುವ ವಿಧಾನ:- 1 ಅಳತೆ ಕಾಯಿ ತುರಿಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ಸ್ವಲ್ಪ ನೀರಿನಂಶ ಹೋಗುವವರೆಗೆ ಹುರಿಯಿರಿ. 2 ರಿಂದ 3 ನಿಮಿಷ ಸಾಕು. ನಂತರ 1/4 …

Kannada Tindi Tinisu ಖಾರ ತಿನಿಸುಗಳು

FINGER CHIPS ಫಿಂಗರ್ ಚಿಪ್ಸ್

ಮಕ್ಕಳ Favourite! ಹೋಟೆಲ್, ಸಿನಿಮಾಗೆ ಹೋದಾಗ ತಪ್ಪದೆ ತಿನ್ನುವ ತಿಂಡಿ! ಮಾಡುವ ವಿಧಾನ:-     ನಿಮಗೆ ಬೇಕಾದಷ್ಟು ದಪ್ಪ ದಪ್ಪ ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು ಕೊನೆಗಳನ್ನು ಸ್ವಲ್ಪ ಕಟ್ ಮಾಡಿ ಬೆರಳು ಗಾತ್ರದ ತುಂಡುಗಳಾಗಿ ಹೆಚ್ಚಿ 15 ನಿಮಿಷ ಉಪ್ಪು ನೀರಿನಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಆಲೂಗೆಡ್ಡೆ ಉಪ್ಪು ಹೀರುತ್ತದೆ. ನಂತರ ನೀರು ಸೋರಿ ಹಾಕಿ ಕಿಚನ್ ಪೇಪರ್ ಮೇಲೆ ಹಾಕಿ ಸ್ವಲ್ಪ ಕಾರ್ನ್ ಫ್ಲೋರ್ ಚಿಮುಕಿಸಿ ಕಲೆಸಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ …

Kannada ಸಾಂಬಾರು ಮತ್ತು ಪಲ್ಯಗಳು

TOMATO KURMA ಟೊಮೇಟೋ ಕುರ್ಮಾ

ಚಪಾತಿ, ಪೂರಿ, ಜೀರಾ ರೈಸ್, ಬಿಸಿ ಅನ್ನ ಎಲ್ಲದರ ಜೊತೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ:- 4 ಟೊಮೇಟೋ ತೊಳೆದು ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ. 4 ಚಮಚ ಕಾಯಿ ತುರಿ, 1 ಚಮಚ ಹುರಿಗಡಲೆ, 8 ಗೋಡಂಬಿ ನುಣ್ಣಗೆ ರುಬ್ಬಿಡಿ.     1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಚಿಟಿಕೆ ಅರಿಶಿಣ, ಕರಿಬೇವು, ಹೆಚ್ಚಿದ ಈರುಳ್ಳಿ, 1 ಚಮಚ ಖಾರಾ ಪುಡಿ, …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HAALU HOLIGE & BELE KHARA HOLIGE ಹಾಲು ಹೋಳಿಗೆ ಮತ್ತು ಬೇಳೆ ಖಾರಾ ಹೋಳಿಗೆ

ಹಬ್ಬಗಳಲ್ಲಿ ಮಾಡುವ ಎರಡು ವಿಶೇಷ ಹೋಳಿಗೆ ರೆಸಿಪಿ ನಿಮಗಾಗಿ! ಹಾಲು ಹೋಳಿಗೆ ಮಾಡುವ ವಿಧಾನ :- 1 ಬಟ್ಟಲು ಮೈದಾ, 1 ಬಟ್ಟಲು ಚಿರೋಟಿ ರವೆಗೆ, ಚಿಟಿಕೆ ಅರಿಷಿಣ, ಚಿಟಿಕೆ ಉಪ್ಪು, 2 ಚಮಚ ಕಾದ ಎಣ್ಣೆ, ನೀರು ಸೇರಿಸಿ ಗಟ್ಟಿಯಾಗಿ ಪೂರಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ‌. 4 ಚಮಚ ಗಸಗಸೆ, 6 ಬಾದಾಮಿಯನ್ನು ಬಿಸಿ ನೀರಲ್ಲಿ ನೆನೆಸಿ, ರುಣ್ಣಗೆ ರುಬ್ಬಿ, ಸ್ವಲ್ಪ ನೀರು, 4 ಚಮಚ ಕಾಯಿ ತುರಿಯನ್ನು ಸೇರಿಸಿ ಮತ್ತಷ್ಟು ನುಣ್ಣಗೆ ರುಬ್ಬಿ. …

Kannada ಉಪಹಾರ

STEAMED MIX SPROUTS ADAI ಸ್ಟೀಮ್ಡ್ ಮೊಳಕೆ ಕಾಳಿನ ಅಡೈ (ದೋಸೆ)

ಆರೋಗ್ಯಕರ ಮತ್ತು ರುಚಿಕರವಾದ ರೆಸಿಪಿ! ಮಾಡುವ ವಿಧಾನ:- ತಲಾ 1 ಲೋಟ ಮೆಾಳಕೆ ಬಂದ ಹೆಸರು ಕಾಳು, ಕಡಲೆ ಕಾಳು, ಅಲಸಂದೆ, ಹುರುಳಿ ಕಾಳುಗಳು, 2 ಚಮಚ ಮೆಾಳಕೆ ಬಂದ ಮೆಂತ್ಯ, 1 ಲೋಟ ನೆನೆಸಿದ ಅಕ್ಕಿಯನ್ನು ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಹೆಚ್ಚಿಗೆ ನೀರು ಹಾಕಬೇಡಿ. ನಂತರ 4 ಹೆಚ್ಚಿದ ಮೆಣಸಿನ ಕಾಯಿ, 1 ಈರುಳ್ಳಿ, ತುರಿದ 1/2 ಸೌತೇಕಾಯಿ, 1 ಇಂಚು ಶುಂಠಿ, 2 ಚಮಚ ಕಾಯಿತುರಿ, 1 ಕ್ಯಾರೆಟ್, ಹೆಚ್ಚಿದ ಕೊತ್ತಂಬರಿ, …

Kannada Tindi Tinisu ಖಾರ ತಿನಿಸುಗಳು

BREAD CUTLET ಬ್ರೆಡ್ ಕಟ್ಲೆಟ್

ಸಂಜೆ ಕಾಫಿ ಅಥವಾ ಟೀ ಜೊತೆ ಏನಾದರೂ ಸ್ನಾಕ್ಸ್ ತಿನ್ನಲು, ಅಥವಾ ಪುಟ್ಚ ಮಕ್ಕಳು ಶಾಲೆಯಿಂದ ಬಂದ ತಕ್ಷಣ ಫಟಾಫಟ್ 10 ನಿಮಿಷದಲ್ಲಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:-     8 ಸಾಲ್ಟ್ ಬ್ರೆಡ್ ಸ್ಲೈಸ್ ಗಳ ಅಂಚು ತೆಗೆದು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಒಂದು ಬಟ್ಟಲಿನಲ್ಲಿ ಹಾಕಿ. 2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ತುರಿದು ಬ್ರೆಡ್ ಪುಡಿಗೆ ಸೇರಿಸಿ. ಸಣ್ಣಗೆ ಹೆಚ್ಚಿದ 1 ಈರುಳ್ಳಿ, 2 ಹಸಿ ಮೆಣಸಿನ ಕಾಯಿ, …

Kannada Oota

HUNISE CHITHRANNA ಹುಣಿಸೆ ಚಿತ್ರಾನ್ನ

ನಿಂಬೆ ಚಿತ್ರಾನ್ನ, ಈರುಳ್ಳಿ ಚಿತ್ರಾನ್ನ, ಕಾಯಿ ಚಿತ್ರಾನ್ನ ತಿಂದು ಬೇಸರವಾಗಿದ್ದರೆ ಬದಲಾವಣೆಗೆ ಈ ಹುಣಿಸೆ ಚಿತ್ರಾನ್ನ ಮಾಡಿ ನೋಡಿ! ರುಚಿ ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ.     1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದು 1 ತುಂಡು ಬೆಲ್ಲ ಹಾಕಿ ನೆನೆಸಿಡಿ.        ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ 1 …

Kannada Tindi Tinisu ಖಾರ ತಿನಿಸುಗಳು

PALAK CHAKKULI ಪಾಲಾಕ್ ಚಕ್ಕುಲಿ

ಚಕ್ಕುಲಿ ಎಲ್ಲರೂ ಇಷ್ಟ ಪಟ್ಟು ತಿನ್ನುವ ಕರಿದ ತಿಂಡಿ! ದೊಡ್ಡವರು, ಮಕ್ಕಳು ಎಲ್ಲರಿಗೂ ಇಷ್ಟ. ಅದನ್ನು ಆರೋಗ್ಯಕರವಾಗಿ, ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ!     2 ಕಟ್ಟು ಪಾಲಾಕ್ ಸೊಪ್ಪು ತೊಳೆದು 4 ಅಥವಾ 5 ಹಸಿ ಮೆಣಸಿನ ಕಾಯಿ (ಖಾರಾ ನಿಮಗೆ ರುಚಿಗೆ ತಕ್ಕಷ್ಟು) ಜೊತೆ ಸ್ವಲ್ಪ ನೀರು (ಕೆಲವು ಚಮಚ ನೀರು) ಸೇರಿಸಿ ನುಣ್ಣಗೆ ರುಬ್ಬಿ.     1 ಅಳತೆ ಅಕ್ಕಿ ಹಿಟ್ಟು, 1/2 ಅಳತೆ ಹುರಿಗಡಲೆ ಪುಡಿ ( ಪುಡಿ …

Kannada Oota

BABY ALOO BIRIYANI ಬೇಬಿ ಆಲೂ ಬಿರಿಯಾನಿ

ಆಲೂ ಗೆಡ್ಡೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವ ತರಕಾರಿ, ಅದರಲ್ಲೂ ಬೇಬಿ ಆಲೂ ಗೆಡ್ಡೆ ಮಕ್ಕಳಿಗೆ ಬಲು ಇಷ್ಟ! ಈ ಬೇಬಿ ಆಲೂ ಗೆಡ್ಡೆಯ ಒಂದು ಬಿರಿಯಾನಿ ನಿಮ್ಮ ಮನೆಯ ಮುದ್ದು ಮಕ್ಕಳಿಗಾಗಿ. ಬೇಬಿ ಆಲೂ ಬಿರಿಯಾನಿ ಮಾಡುವ ವಿಧಾನ:- 1/4 ಬೇಬಿ ಆಲೂ ಗೆಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು, ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಆಲೂ ಗೆಡ್ಡೆ ಹಾಕಿ ಸ್ವಲ್ಪ ಬಾಡಿಸಿ, ಉಪ್ಪು, ಖಾರ ಪುಡಿ ಹಾಕಿ ಫ್ರೈ ಮಾಡಿ ತೆಗೆದು ಇಡಿ‌.     …

Kannada ಸಾಂಬಾರು ಮತ್ತು ಪಲ್ಯಗಳು

PALAK ALOO ಪಾಲಾಕ್ ಆಲೂ

ಪಾಲಾಕ್ ಒಳ್ಳೆಯ ಗುಣಗಳನ್ನು ತನ್ನ ಮೈತುಂಬಾ ತುಂಬಿ ಕೊಂಡಿದೆ. ಕಬ್ಬಿಣದ ಅಂಶ ಹೇರಳವಾಗಿದೆ! ಅದರ ಗ್ರೇವಿ ಬಹಳ ರುಚಿಕರ, ಆರೋಗ್ಯಕರ! ಮಾಡುವ ವಿಧಾನ:- 4 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು 2 ಹಸಿ ಮೆಣಸಿನ ಕಾಯಿ ಜೊತೆ ತೆರೆದ ಬಾಣಲೆಯಲ್ಲಿ 5 ನಿಮಿಷ ಬೇಯಿಸಿ ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ. 1 ಈರುಳ್ಳಿ, 2 ಟೊಮೇಟೋ ಸಣ್ಣಗೆ ಹೆಚ್ಚಿಡಿ.     1 ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿ ಬೇಯಿಸಿಡಿ. ಬಾಣಲೆಯಲ್ಲಿ 3 …