Showing 3 Result(s)
ಉಪಹಾರ

GARLIC RICE ಗಾರ್ಲಿಕ್ ರೈಸ್

GARLIC RICE ಗಾರ್ಲಿಕ್ ರೈಸ್ ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ತುಂಬಾ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದು! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ನೀವು ಸಾಧಾರಣವಾಗಿ ಅನ್ನ ಮಾಡುವ ಹಾಗೆ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ. 1 ಮೀಡಿಯಂ ಗಾತ್ರದ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 4 ಚಮಚದಷ್ಟು ತೆಂಗಿನ ಕಾಯಿ ತುರಿದು ಇಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, 8 ಬ್ಯಾಡಗಿ/ಕೆಂಪು ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು …

ಉಪಹಾರ

TOMATO PALAV ಟೋಮೆಟೋ ಪಲಾವ್

TOMATO PALAV ಟೋಮೆಟೋ ಪಲಾವ್ ಪಲಾವ್ ಎಷ್ಟು ತರಹ ಮಾಡಿದರೂ ಚೆನ್ನಾಗಿರುತ್ತದೆ! ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಟೊಮೇಟೋ ಪಲಾವ್ ಬಹಳ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ ನುಣ್ಣಗೆ ರುಬ್ಬಿ ರಸ ಸೋಸಿಡಿ. ಕಾಯಿತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಲೋಟ ಕಾಯಿ ಹಾಲು ತೆಗೆದಿಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. 1 ಈರುಳ್ಳಿ …

ಉಪಹಾರ

HUNISE ANNA ಹುಣಿಸೆ ಅನ್ನ

HUNISE ANNA  ಹುಣಿಸೆ ಅನ್ನ ಹುಣಿಸೆ ಹುಳಿ ಇಷ್ಟ ಪಡುವವರಿಗಾಗಿ ಇಲ್ಲಿದೆ ಸುಲಭವಾಗಿ ಮಾಡಬಹುದಾದ ರೆಸಿಪಿ. ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಬಿಳಿ ಎಳ್ಳು – 2 ಟೇಬಲ್ ಚಮಚ ಮೇಲೆ ಹೇಳಿರುವ …