Showing 4 Result(s)
Street Food ಚಾಟ್ಸ್

KATORI CHAT ಕಟೋರಿ ಚಾಟ್

KATORI CHAT ಕಟೋರಿ ಚಾಟ್ ಉತ್ತರ ಭಾರತದ ಜನಪ್ರಿಯ ಚಾಟ್ ಕಟೋರಿ ಚಾಟ್. ಕಟೋರಿ ಎಂದರೆ ಹಿಂದಿಯಲ್ಲಿ ಬಟ್ಟಲು (BOWL) ಎಂದು ಅರ್ಥ! ಪೂರಿಯನ್ನು ಬಟ್ಟಲಿನಂತೆ ಮಾಡಿ ತಿನ್ನುವ ಚಾಟ್! ಸಾಧಾರಣವಾಗಿ ಕಟೋರಿಗಳನ್ನು ಹೋಟೆಲ್ ಗಳಲ್ಲಿ ಬೇಕ್ ಮಾಡುತ್ತಾರೆ, ನಾನು ಎಣ್ಣೆಯಲ್ಲಿ ಕರಿದು ಮಾಡಿದ್ದೇನೆ. ಮಾಡುವ ವಿಧಾನ:- ಒಳಗಡೆ ತುಂಬಲು :-ಮೊಳಕೆ ಬಂದ ನಿಮ್ಮ ಇಷ್ಟವಾದ ಕಾಳುಗಳನ್ನು ಬೇಯಿಸಿ ಇಡಿ. ನಾನು ಹೆಸರು ಕಾಳು, ಕಾಬೂಲ್ ಕಡಲೆ ಹಾಕಿದ್ದೇನೆ. ನೀವು ಬೇರೆ ಬೇರೆ ಕಾಳು ಮಿಶ್ರಣ ಮಾಡಿ …

ಖಾರ ತಿನಿಸುಗಳು

ALU BALLS ಆಲೂ ಬಾಲ್ಸ್

ALU BALLS ಆಲೂ ಬಾಲ್ಸ್ ಆಲೂಗಡ್ಡೆ ಪ್ರಿಯರೆ ನಿಮಗೊಂದು ಸುಲಭವಾಗಿ ಮಾಡಬಹುದಾದ, ರುಚಿಯಾದ, ಆರೋಗ್ಯಕರವಾದ ರೆಸಿಪಿ! ಬೆಳಿಗ್ಗೆ ತಿಂಡಿಗೆ ಅಥವಾ ಸಂಜೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಗರಿ ಗರಿ ಏನಾದರೂ ಬೇಕು ಅಂದರೆ ಇದನ್ನು ಮಾಡಿ ನೋಡಿ. ಖಂಡಿತ ಇಷ್ಟಪಡ್ತಾರೆ ಮನೆಯವರೆಲ್ಲ. ಮಾಡುವ ವಿಧಾನ:- ಒಂದು ಬಟ್ಟಲು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು, ಒಂದು ಚಮಚ ಎಣ್ಣೆ ಹಾಕಿ ಸ್ವಲ್ಪ ಮೆತ್ತಗೆ ಹಿಟ್ಟು ಕಲೆಸಿಡಿ. ಚಪಾತಿ ಹಿಟ್ಟಿಗಿಂತ ಮೃದುವಾಗಿ ಕಲೆಸಿ, ಒಂದು ಚಮಚ …

ಸಾಂಬಾರು ಮತ್ತು ಪಲ್ಯಗಳು

GREEN ALU FRY ಗ್ರೀನ್ ಆಲೂ ಫ್ರೈ

GREEN ALU FRY ಗ್ರೀನ್ ಆಲೂ ಫ್ರೈ Pot – To – Plate ಆಲೂಗಡ್ಡೆ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸರುಚಿಯ ಪಲ್ಯ ಇಲ್ಲಿದೆ. ಸುಲಭ ಮತ್ತು ರುಚಿಕರ! ಮಾಡುವ ವಿಧಾನ:- ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಉದ್ದಕೆ ಹೆಚ್ಚಿಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಜೀರಿಗೆ, ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಆಲೂಗಡ್ಡೆ ಬೇಯುವವರೆಗೆ ತಟ್ಟೆ ಮುಚ್ಚಿ ಬೇಯಲು ಇಡಿ. ಇನ್ನೊಂದು ಕಡೆ, ಒಂದು ಕಟ್ಟು ಪುದೀನಾ, ಅರ್ಧ ಕಟ್ಟು …

ಚಾಟ್ಸ್

RING SAMOSA ರಿಂಗ್ ಸಮೋಸಾ

RING SAMOSA ರಿಂಗ್ ಸಮೋಸಾ ಸಮೋಸಾ ಎಲ್ಲರಿಗೂ ಇಷ್ಟವಾಗುವ ತಿನಿಸು. ಸಾಧಾರಣವಾಗಿ ಮಾಡುವ ಆಕಾರದಲ್ಲಿ ಅಲ್ಲದೆ ಹೊಸ ರೂಪದ ಸಮೋಸ ಮಾಡುವ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ :- ಮೈದಾ ಹಿಟ್ಟಿಗೆ ಸ್ವಲ್ಪ ಓಂ ಕಾಳು, ಒಂದು ಚಮಚ ಎಣ್ಣೆ, ಸ್ವಲ್ಪ ಉಪ್ಪು ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲೆಸಿಡಿ. ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಒಂದು ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ …