Kannada Tindi Tinisu ಖಾರ ತಿನಿಸುಗಳು

VEGETABLE BALLS ವೆಜಿಟೇಬಲ್ ಬಾಲ್ಸ್

ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ನಮ್ಮ ಮುದ್ದು ಮಕ್ಕಳು ತರಕಾರಿ ತಿನ್ನವುದಕ್ಕೆ ಗಲಾಟೆ ಮಾಡ್ತಾರಲ್ಲ! ಅಂತಹ ಮಕ್ಕಳು ಕೂಡಾ ತರಕಾರಿ ಇಷ್ಟ ಪಟ್ಟು ತಿನ್ನುವ ಹಾಗೆ ಮಾಡುವ ರೆಸಿಪಿ ಇಲ್ಲಿದೆ! ಈ ಬಾಲ್ಸ್ ಎಣ್ಣೆಯಲ್ಲಿ ಕರಿದರೆ ತುಂಬಾ ಚೆನ್ನಾಗಿರುತ್ತದೆ. ನಾನು ಕಡಿಮೆ ಎಣ್ಣೆ ಉಪಯೋಗಿಸೋಣವೆಂದು ಪಡ್ಡು ತವಾದಲ್ಲಿ ಮಾಡಿದ್ದೇನೆ. ನೀವು ನಿಮಗೆ ಇಷ್ಟವಾಗುವ ಹಾಗೆ ಮಾಡಿಕೊಳ್ಳಿ. ವೆಜಿಟೇಬಲ್ ಬಾಲ್ಸ್ ಮಾಡುವ ವಿಧಾನ :- 1 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಬಿಸಿ ಇದ್ದಾಗಲೇ ಪುಡಿ ಮಾಡಿಡಿ. 1 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KALAKAND ಕಲಾಕಂದ್

ಸುಲಭವಾಗಿ ಮಾಡುವ ಸಿಹಿ ರೆಸಿಪಿ! ಮಾಡುವ ವಿಧಾನ:- 1 ಅಳತೆ ಸಪ್ಪೆ ಖೋವಾ ಪುಡಿ ಮಾಡಿಡಿ.(ಯಾವಾಗಲೂ Room temperature ನಲ್ಲಿರುವ ಖೋವಾ ಬಳಸಿ) 1/2 ಅಳತೆ ಸಕ್ಕರೆ ಪುಡಿ ಮಾಡಿಡಿ.     6 ಏಲಕ್ಕಿ ಪುಡಿ ಮಾಡಿಡಿ. ಗೋಡಂಬಿ, ಬಾದಾಮಿ, ಪಿಸ್ತಾ ಸ್ವಲ್ಪ ಚಿಕ್ಕಚಿಕ್ಕದಾಗಿ ಹೆಚ್ಚಿಡಿ.     1 ಅಳತೆ ಸಪ್ಪೆ ಖೋವಾ, 1 ಅಳತೆ ಹಾಲಿನ ಪುಡಿ, 1 ಅಳತೆ ಫ್ರೆಶ್ ಕ್ರೀಂ ಅನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

THAMBITTU ತಂಬಿಟ್ಟು

ಅತ್ಯಂತ ಹಳೆಯ, ಅಜ್ಜಿಯ ಕಾಲದ ಸಾಂಪ್ರಾದಾಯಿಕ ಸಿಹಿ ತಿಂಡಿ! ಬಹಳಷ್ಟು ಹಬ್ಬಗಳು, ರಥೋತ್ಸವಗಳು, ಜಾತ್ರೆಗಳು ತಂಬಿಟ್ಟು ಇಲ್ಲದೆ ಪೂರ್ಣವಾಗುವುದಿಲ್ಲ! ಈಗಿನ ಮಕ್ಕಳು ಇದರ ಹೆಸರು ಸಹ ಕೇಳಿರುವುದಿಲ್ಲ! ಹಬ್ಬ ಬಂದಾಗ ನಾವು ಮಾಡಿ ಕೊಟ್ಟರೆ ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ! ಒಬ್ಬೊಬ್ಬರು ಒಂದೊಂದು ತರಹ ತಂಬಿಟ್ಟು ಮಾಡುತ್ತಾರೆ! ಇದು ನಮ್ಮ ಮನೆಯ ಶೈಲಿ! ಹಾಗಾದರೆ ರೆಸಿಪಿ ನೋಡೋಣವೇ? ಮಾಡುವ ವಿಧಾನ:- 1 ಅಳತೆ ಅಕ್ಕಿಯನ್ನು ತೊಳೆದು ನೀರು ಸೋರಿ ಹಾಕಿ ಒಣಗಿದ ಬಟ್ಟೆಯ ಮೇಲೆ ನೆರಳಿನಲ್ಲಿ 1 …

Kannada Oota ಸಾಂಬಾರು ಮತ್ತು ಪಲ್ಯಗಳು

DAL TADKA & ALU GARLIC PARATHA ದಾಲ್ ತಡ್ಕಾ ಮತ್ತು ಆಲೂ ಗಾರ್ಲಿಕ್ ಪರಾಟ

ದಾಲ್ ಉತ್ತರ ಭಾರತೀಯರ ಅಚ್ಚು ಮೆಚ್ಚಿನ ಆಹಾರ! ಊಟದಲ್ಲಿ ಪ್ರತಿ ದಿನ ಬಳಸುತ್ತಾರೆ! ಆರೋಗ್ಯಕರ ಮತ್ತು ರುಚಿಕರವಾದ ದಾಲ್ ತಡ್ಕಾ ಮಾಡುವ ರೆಸಿಪಿ ಇಲ್ಲಿದೆ! ದಾಲ್ ತಡ್ಕಾ ಮಾಡುವ ವಿಧಾನ:- 1/2 ಬಟ್ಟಲು ತೊಗರಿ ಬೇಳೆ, 1/2 ಬಟ್ಟಲು ಕಡಲೇ ಬೇಳೆ ತೊಳೆದು 1 ಚಮಚ ಎಣ್ಣೆ ಹಾಕಿ 6 ವಿಷಲ್ ಕೂಗಿಸಿಡಿ. 2 ಟೊಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು …

Kannada Tindi Tinisu ಖಾರ ತಿನಿಸುಗಳು

ALU SMILEYS ಆಲೂ ಸ್ಮೈಲೀಸ್

ನಗುನಗುತಾ ನಲಿ ನಲಿ ಏನೇ ಆಗಲಿ ಈ ಹಾಡನ್ನು ಕೇಳದ, ನೋಡದ ಕನ್ನಡಿಗರೇ ಇಲ್ಲ! ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ಈ ಹಾಡನ್ನು ಮರೆಯಲು ಸಾಧ್ಯವಿಲ್ಲ! ನಮ್ಮ ಜೀವನದಲ್ಲಿ ನಗು ಬಹಳ ಮುಖ್ಯವಾದದ್ದು! ಹಾಗಾಗಿ ನಗುವ ಆಲೂ ರೆಸಿಪಿ ನಿಮಗಾಗಿ! ಮಾಡುವ ವಿಧಾನ:- 4 ಆಲೂಗೆಡ್ಡೆ ತೊಳೆದು ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ.     ಒಂದು ಬಟ್ಟಲಿನಲ್ಲಿ ಆಲೂ ಮಿಶ್ರಣ, 1 ಚಮಚ ಕರಿ ಮೆಣಸಿನ ಪುಡಿ, 1/2 ಚಮಚ …

Kannada Tindi Tinisu ಖಾರ ತಿನಿಸುಗಳು

MOLAKE MENTHYA KOSAMBARI ಮೊಳಕೆ ಮೆಂತ್ಯ ಕೋಸಂಬರಿ

ಮೆಂತ್ಯ ಮಧುಮೇಹವನ್ನು ಹತೋಟಿಯಲ್ಲಿಡುವ ಶಕ್ತಿ ಹೊಂದಿದೆ! ದೇಹಕ್ಕೆ ತಂಪು ನೀಡುತ್ತದೆ! ಮೊಳಕೆ ಮೆಂತ್ಯ ಮತ್ತಷ್ಟು ಆರೋಗ್ಯಕರ. ಕಹಿ ಕೂಡ ಕಡಿಮೆ ಇರುತ್ತೆ! ಹಾಗೇ ತಿನ್ನಲು ಇಷ್ಟವಿಲ್ಲದವರು ಆರೋಗ್ಯಕರವಾದ ಕೋಸಂಬರಿ ಮಾಡಿ ತಿನ್ನಬಹುದು! ಮಾಡುವ ವಿಧಾನ:- 4 ಚಮಚ ಮೆಂತ್ಯ ಕಾಳು ನೆನೆಸಿ ಮೊಳಕೆ ಬರಲು ಬಿಡಿ. 1 ಸೌತೇ ಕಾಯಿ ಕಹಿ ತೆಗೆದು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 2 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಮೆಂತ್ಯ …

Kannada Oota ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

CARROT HALWA ಕ್ಯಾರೆಟ್ ಹಲ್ವಾ

ಕ್ಯಾರೆಟ್ ಹಲ್ವಾ ಎಲ್ಲರೂ ಇಷ್ಟ ಪಡುವ ಸಿಹಿ ತಿಂಡಿ. ಮಾಡುವುದು ಬಹಳ ಸುಲಭ!ಮಾಡುವ ವಿಧಾನ:- 1/2 ಕೇಜಿ ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ತುರಿದಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಡಿ.    ಅದೇ ಬಾಣಲೆಯಲ್ಲಿ ತುರಿದ ಕ್ಯಾರೆಟ್ ಹಾಕಿ ಸ್ವಲ್ಪ ಹುರಿದು, 1/2 ಲೋಟ ಹಾಲು ಹಾಕಿ ಕ್ಯಾರೆಟ್ ಬೇಯಲು ಬಿಡಿ. ನಂತರ 100 ಗ್ರಾಂ ಸಕ್ಕರೆ, ಸ್ವಲ್ಪ ಖೋವ, ಚಿಟಿಕೆ ಏಲಕ್ಕಿ ಪುಡಿ, 2 ಚಮಚ ಫ್ರೆಶ್ ಕ್ರೀಮ್ …

Kannada Tindi Tinisu ಖಾರ ತಿನಿಸುಗಳು

KODU BALE ಕೋಡು ಬಳೆ (ಸಾಂಪ್ರದಾಯಿಕ)

ಎಲ್ಲರೂ ಇಷ್ಟ ಪಡುವ ಕುರು ಕುರು ತಿಂಡಿ! ಮಾಡುವ ವಿಧಾನ:- 1/2 ತೆಂಗಿನ ಕಾಯಿ ತುರಿದು 10 ರಿಂದ 12 ಹುರಿದ ಒಣ ಮೆಣಸಿನ ಕಾಯಿಯೊಂದಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. (ನಿಮಗೆ ಖಾರಾ ಬೇಕಾದಷ್ಟು)        1/2 ಅಳತೆ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು, 1/2 ಅಳತೆ ಹುರಿಗಡಲೆ ಜೊತೆ ನುಣ್ಣಗೆ ಪುಡಿ ಮಾಡಿಡಿ.     3 ಅಳತೆ ಅಕ್ಕಿ ಹಿಟ್ಟಿಗೆ 2 ಚಮಚ ಕಾದ ಎಣ್ಣೆ, ರುಬ್ಬಿದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

CHOCO COCONUT LADDU ಚಾಕೋ ಕೋಕೋನಟ್ ಲಡ್ಡು

Chocolate ಮಕ್ಕಳ Favourite! ಇಷ್ಟ ಪಟ್ಟು ತಿನ್ನತ್ತಾರೆ. ಅವರಿಗಾಗಿ ಈ ವಿಶೇಷ ಲಡ್ಡು! ಮಾಡುವ ವಿಧಾನ:- 10 ಗೋಡಂಬಿ, 10 ಬಾದಾಮಿ ಸ್ವಲ್ಪ ಪುಡಿ ಮಾಡಿಡಿ. 4 ಚಮಚ ಚಾಕಲೇಟ್ ಸಾಸ್ ಸ್ವಲ್ಪ ಬಿಸಿ ಮಾಡಿ ಕರಗಿಸಿಡಿ.     ಬಾಣಲೆಯಲ್ಲಿ 1 ಲೋಟ Dessicated COCONUT ಪುಡಿ ಹಾಕಿ 2 ನಿಮಿಷ ಕಡಿಮೆ ಉರಿಯಲ್ಲಿ ಹುರಿದು 1/2 ಲೋಟ Condensed milk ಹಾಕಿ ಸ್ವಲ್ಪ ಗಟ್ಟಿಯಾಗಿ ಆಗುವವರೆಗೆ ಕಲೆಸಿ ಒಲೆಯಿಂದ ಇಳಿಸಿ. ಸ್ವಲ್ಪ ಬೆಚ್ಚಗಾದ ಮೇಲೆ …

Kannada Oota ಉಪಹಾರ

COCONUT RICE ಕೋಕೋನಟ್ ರೈಸ್

ಬಹಳ ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಪಾವು ಅನ್ನ ಮಾಡಿಡಿ. 3/4 ಭಾಗ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ, 4 ಒಣ ಮೆಣಸಿನಕಾಯಿ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ಹಿಡಿ ಗೋಡಂಬಿ ಹುರಿದು ತೆಗೆದಿಡಿ.     ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು, ಮೆಣಸಿನಕಾಯಿ, ಇಂಗು, ಕಾಯಿ ತುರಿ, ಉಪ್ಪು, ಅನ್ನ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲೆಸಿ …