Showing 174 Result(s)
Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

HIDUKIDA BELE KICHADI ಹಿದುಕಿದ ಬೇಳೆ ಕಿಚಡಿ

ಅವರೆ ಕಾಳಿನ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹಿದುಕಿದ ಬೇಳೆಯನ್ನು ತೊಳೆದು ನೀರು ಸೋರಿ ಹಾಕಿಡಿ. 1 ಲೋಟ ಅಕ್ಕಿ 30 ನಿಮಿಷ ನೆನೆಸಿ ಸೋರಿ ಹಾಕಿಡಿ.    1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಹಿಡಿ ಹಿದುಕಿದ ಬೇಳೆ, 1 ಚಮಚ ಜೀರಿಗೆ, 2 ಚಮಚ ಎಣ್ಣೆ ಹಾಕಿ ಹುರಿದಿಡಿ. 1 ಟೇಬಲ್ ಚಮಚ ಗಸಗಸೆ, 2 ಟೀ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ …

Kannada ಉಪಹಾರ

AVALAKKI PONGAL ಅವಲಕ್ಕಿ ಪೊಂಗಲ್

ಈಗ ನಿಮಗೆಲ್ಲಾ ಗೊತ್ತಿರುವ ಹಾಗೆ ಧನುರ್ಮಾಸ! ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಪೊಂಗಲ್ ನೈವೇದ್ಯ! ಆರೋಗ್ಯಕರವಾದ, ರುಚಿಕರವಾದ ಪೊಂಗಲ್ ಎಲ್ಲರಿಗೂ ಗೊತ್ತಿರುವ ಹಾಗೆ ಅಕ್ಕಿ ಮತ್ತು ಹೆಸರು ಬೇಳೆಯಿಂದ ಮಾಡುವುದು. ಅಕ್ಕಿಯ ಬದಲು ಅವಲಕ್ಕಿಯಿಂದ ರುಚಿಯಾದ ಪೊಂಗಲ್ ಮಾಡುವ ವಿಧಾನ ಇಲ್ಲಿದೆ! ಅವಲಕ್ಕಿ ಪೊಂಗಲ್ ಮಾಡುವ ವಿಧಾನ:- 1/2 ಅಳತೆ ಹೆಸರು ಬೇಳೆಯನ್ನು ಸ್ವಲ್ಪ ಹುರಿದು, 1 ಅಳತೆ ಬಿಡಿಸಿದ ಅವರೆ ಕಾಳಿನ ಜೊತೆಗೆ 3 ಅಳತೆ ನೀರು ಹಾಕಿ ಮೂರು ವಿಷಲ್ ಕೂಗಿಸಿಡಿ. 4 ಚಮಚ ಕಾಯಿ …

Kannada ಉಪಹಾರ

BELEGALA PADDU ಬೇಳೆಗಳ ಪಡ್ಡು

ಪಡ್ಡು ಬೆಳಿಗ್ಗೆ ತಿಂಡಿಗಳಲ್ಲಿ ಬಹಳ ಜನಪ್ರಿಯವಾದದ್ದು. ಬೇಳೆಗಳ ಪಡ್ಡು ಆರೋಗ್ಯಕರ ಮತ್ತು ರುಚಿಕರ! ಮಾಡುವ ವಿಧಾನ:- ದೋಸೆ ಅಕ್ಕಿ – 1/2 ಲೋಟ ತೊಗರಿ ಬೇಳೆ – 1/2 ಲೋಟ ಕಡಲೇ ಬೇಳೆ – 1/2 ಲೋಟ ಹೆಸರು ಬೇಳೆ – 1/2 ಲೋಟ ಉದ್ದಿನ ಬೇಳೆ – 1/2 ಲೋಟ ಗಟ್ಟಿ ಅವಲಕ್ಕಿ – 2 ಚಮಚ ಮೆಂತ್ಯ – 1/2 ಚಮಚ ಮೇಲಿನ ಸಾಮಗ್ರಿಗಳನ್ನು ತೊಳೆದು 2 ಗಂಟೆ ನೆನೆಸಿಡಿ. ಎರಡು ಹಸಿ ಮೆಣಸಿನಕಾಯಿ …

Kannada Oota ಉಪಹಾರ

TOMATO BATH ಟೋಮೇಟೋ ಬಾತ್

ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಎಲ್ಲರಿಗೂ ಇಷ್ಟವಾಗುವ ಆಹಾರ! ಒಬ್ಬೊಬ್ಬರದು ಒಂದೊಂದು ಶೈಲಿ! ಇದು ನಾನು ಮಾಡುವ ವಿಧಾನ! 5 ಟೋಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬಟ್ಟಲು ಬಟಾಣಿ ಬಿಡಿಸಿಡಿ. 1 ಚಿಕ್ಕ ಬೆಳ್ಳುಳ್ಳಿ, 1 ಇಂಚು 2, 4 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಪುದೀನಾ, 1 ಚಮಚ ಕೊತ್ತಂಬರಿ ಸೊಪ್ಪು ರುಬ್ಬಿಡಿ. 1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.    ಕುಕ್ಕರಿನಲ್ಲಿ …

Kannada Oota ಉಪಹಾರ

HIDUKIDA BELE PALAV ಹಿದುಕಿದ ಬೇಳೆ ಪಲಾವ್

ಅವರೆ ಕಾಯಿಯ ಸೀಸನ್ ನಲ್ಲಿ ಅವರೆಯ ವಿಧ ವಿಧವಾದ ತಿಂಡಿ ಮಾಡಬಹುದು! ಅದರಲ್ಲಿ ರುಚಿಯಾದ ಹಿದುಕಿದ ಬೇಳೆ ಪಲಾವ್ ಕೂಡ ಒಂದು! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ, ನೀರು ಸೋರಿ ಹಾಕಿಡಿ.    1 ಲೋಟ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. 1 ಚಿಕ್ಕ ಕಟ್ಟು ಪುದೀನಾ, 1/2 ಕಟ್ಟು ಕೊತ್ತಂಬರಿ ಸೊಪ್ಪು, 1 ಸಿಪ್ಪೆ ತೆಗೆದ ಬೆಳ್ಳುಳ್ಳಿ, 1 ಇಂಚು ಶುಂಠಿ, 6 ಹಸಿ …

Kannada ಉಪಹಾರ

PUDI CHITRANNA ಪುಡಿ ಚಿತ್ರಾನ್ನ

ಚಿತ್ರಾನ್ನ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಮಾಡುತ್ತಾರೆ! ಎಷ್ಟು ಬಗೆಯ, ಎಷ್ಟು ಬಣ್ಣದ, ಎಷ್ಟು ರುಚಿಯ ಚಿತ್ರಾನ್ನ! ಅಬ್ಬಾ ಎಷ್ಟು ದೊಡ್ಡ ಲಿಸ್ಟ್! ಈ ಲಿಸ್ಟ್ ಗೆ ಇನ್ನೊಂದು ಸೇರ್ಪಡೆ ಪುಡಿ ಚಿತ್ರಾನ್ನ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.    1 ಟೇಬಲ್ …

Kannada Oota ಉಪಹಾರ

BADANE PALAV ಬದನೆ ಪಲಾವ್

ಬದನೆ ಎಣ್ಣೆಗಾಯಿ, ಗೊಜ್ಜು, ವಾಂಗೀ ಭಾತ್ ಎಲ್ಲರಿಗೂ ಗೊತ್ತಿರುವ ವಿಷಯವೇ!? ಬದನೆ ಪಲಾವ್ ಮಾಡಿದ್ದೀರಾ!? ಇಲ್ಲವಾ ಹಾಗಾದರೆ ಈಗ ಮಾಡಿ ನೋಡಿ! ಬದನೆ ಪ್ರಿಯರಿಗೆ ಖಂಡಿತಾ ಇಷ್ಟ ಆಗುತ್ತೆ! ಪಲಾವ್ ಗೆ ಮಸಾಲೆ ಮಾಡುವ ವಿಧಾನ;- 1/2 ತೆಂಗಿನ ಕಾಯಿಯ ದೊಡ್ಡ ಭಾಗದ ಕಾಯಿ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿ 1 ಲೋಟ ಕಾಯಿ ಹಾಲು ತೆಗೆದಿಡಿ. 2 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 6 ಎಸಳು ಬೆಳ್ಳುಳ್ಳಿ, 1/2 ಇಂಚು ಶುಂಠಿ, …

Kannada ಉಪಹಾರ

RAGI ROTTI & UCHELLU CHUTNEY ( Niger seeds) ರಾಗಿ ರೊಟ್ಟಿ & ಉಚ್ಚೆಳ್ಳು ಚಟ್ನಿ

ತುಂಬಾ ಜನರ ಅಚ್ಚು ಮೆಚ್ಚಿನ ತಿಂಡಿ! ಆರೋಗ್ಯಕರವಾದ, ರುಚಿಕರವಾದ ತಿಂಡಿ! ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಚಮಚ ತೆಂಗಿನ ಕಾಯಿ ತುರಿದಿಡಿ. 4 ಚಮಚ ಮೆಂತ್ಯ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿ, 1/2 ಚಮಚ ಎಣ್ಣೆ ಹಾಕಿ ಸ್ವಲ್ಪ ಬಾಡಿಸಿಡಿ. ಹಾಗೆ ಹಸಿಯಾಗೆ ಹಾಕಬಹುದು. ಹುರಿದರೆ ರುಚಿ ಚೆನ್ನಾಗಿರುತ್ತದೆ. ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. 1 ಲೋಟ ರಾಗಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಕರಿಬೇವು, ಹುರಿದ ಮೆಂತ್ಯ ಸೊಪ್ಪು, ಕಾಯಿ ತುರಿ, …

Kannada ಉಪಹಾರ

DAVANAGARE BENNE DOSE ದಾವಣಗೆರೆ ಬೆಣ್ಣೆ ದೋಸೆ

ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ದೋಸೆ! ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ ಇಲ್ಲಿದೆ! ದೋಸೆ ಮಾಡುವ ವಿಧಾನ:- ದೋಸೆ ಅಕ್ಕಿ – 4 ಕಪ್ ಉದ್ದಿನ ಬೇಳೆ – 1 ಕಪ್ ಮೆಂತ್ಯ- 1/2 ಚಮಚ ಕಡಲೇ ಪುರಿ (ಮಂಡಕ್ಕಿ/ Puffed rice) – 2 ಕಪ್ ( ಮೈಸೂರು ಪುರಿ ಆದರೆ ಒಳ್ಳೆಯದು! ಅಥವಾ ಯಾವುದಾದರೂ ದಪ್ಪ ಇರುವ ಪುರಿ,)      ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಬೇರೆ ಬೇರೆ ತೊಳೆದು …

Kannada ಉಪಹಾರ

RAVA DOSE ರವಾ ದೋಸೆ

ಬೆಳಿಗ್ಗೆಯ ತಿಂಡಿಗೆ ಮಾಡಬಹುದಾದ ರುಚಿಯಾದ ರೆಸಿಪಿ! ತಯಾರಿಗೆ ಕೆಲವೇ ನಿಮಿಷ ಸಾಕು! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆ ಒಂದು ಬಟ್ಟಲಿನಲ್ಲಿ ಹಾಕಿಡಿ, ಅದಕ್ಕೆ 1/2 ಲೋಟ ಅಕ್ಕಿ ಹಿಟ್ಟು, 1/4 ಲೋಟ ಮೈದಾ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ತುರಿದ 1/2 ಇಂಚು ಶುಂಠಿ, ಹುರಿದು ತರಿ ತರಿಯಾಗಿ ಕುಟ್ಟಿದ ಮೆಣಸು, ಜೀರಿಗೆ 1 ಚಮಚ, ಚಿಟಿಕೆ ಸಕ್ಕರೆ, 2 ಚಮಚ ಮೊಸರು ಹಾಕಿ ಚೆನ್ನಾಗಿ ಕಲೆಸಿ.    ನಂತರ …