Showing 174 Result(s)
Kannada ಉಪಹಾರ

GODHI NUCCHINA PADDU & DOSE ಗೋಧಿ ನುಚ್ಚಿನ ಪಡ್ಡು ಮತ್ತು ದೋಸೆ

ಮಧುಮೇಹಿಗಳಿಗೆ, ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ ರೆಸಿಪಿ ಇಲ್ಲಿದೆ! ಪ್ರತಿ ದಿನ ಚಪಾತಿ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- ಗೋಧಿ ನುಚ್ಚು – 3 ಕಪ್ ಉದ್ದಿನ ಬೇಳೆ – 1 ಕಪ್ ಗಟ್ಟಿ ಅವಲಕ್ಕಿ – 2 ಚಮಚ ಮೆಂತ್ಯ – 1/2 ಚಮಚ    ಗೋಧಿ ನುಚ್ಚು ತೊಳೆದು (Broken Wheat) ತೊಳೆದು 4 ಗಂಟೆ ನೆನೆಸಿಡಿ. ಬೇರೆ ಬಟ್ಟಲಿನಲ್ಲಿ ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯ ತೊಳೆದು 2 ಗಂಟೆ …

Kannada ಉಪಹಾರ

RAGI MASALA DOSE ರಾಗಿ ಮಸಾಲ ದೋಸೆ

ರಾಗಿ ದಕ್ಷಿಣ ಭಾರತದ ಪ್ರಮುಖ ಬೆಳೆ! ಆರೋಗ್ಯಕರ, ದೇಹಕ್ಕೆ ತಂಪು ನೀಡುವ ಧಾನ್ಯ! ಅದರಿಂದ ಮಾಡುವ ರುಚಿಯಾದ ಮಸಾಲ ದೋಸೆಯ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:- 3 ಲೋಟ ರಾಗಿ ಕಾಳನ್ನು ಸುಮಾರು 6 ಗಂಟೆ ಕಾಲ ನೆನೆಸಿಡಿ. ರಾಗಿ ಕಾಳು ಸಿಪ್ಪೆ ಇರುವುದರಿಂದ ಸ್ವಲ್ಪ ಸಮಯ ಬೇಕು. 1 ಲೋಟ 1 ಉದ್ದಿನ ಬೇಳೆ, 2 ಚಮಚ ಗಟ್ಟಿ ಅವಲಕ್ಕಿ, 1/2 ಚಮಚ ಮೆಂತ್ಯ 2 ಗಂಟೆ ನೆನೆಸಿಡಿ.        ಉದ್ದಿನ ಬೇಳೆ, ಅವಲಕ್ಕಿಯನ್ನು …

Kannada ಉಪಹಾರ

PAPER DOSE & BELEGALA CHUTNEY ಪೇಪರ್ ದೋಸೆ & ಬೇಳೆಗಳ ಚಟ್ನಿ

ಬೆಳಿಗ್ಗಿನ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ! ಹೋಟೆಲ್ ಗಳಲ್ಲಿ ಹೆಚ್ಚು ತಿನ್ನುವ ತಿಂಡಿ!ಮಾಡುವ ವಿಧಾನ:- ದೋಸೆ ಹಿಟ್ಟಿಗೆ ದೋಸೆ ಅಕ್ಕಿ – 3 ಲೋಟ ಉದ್ದಿನ ಬೇಳೆ – 1 ಲೋಟ ಗಟ್ಟಿ ಅವಲಕ್ಕಿ – 1/4 ಲೋಟ ಕಡಲೇ ಬೇಳೆ – 1 ಚಮಚ      ಮೇಲಿನ ಸಾಮಗ್ರಿಗಳನ್ನು 2 ಗಂಟೆ ಕಾಲ ನೆನೆಸಿಡಿ. ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಿಗ್ಗೆ 1 ಚಮಚ ಅಕ್ಕಿ ಹಿಟ್ಟು, 1 …

Kannada Oota ಉಪಹಾರ

MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! “ಮಳಗೋಗರೆ” ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.     3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ …

Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

BADANE KAYI ENNEGAYI & HABE AKKI ROTTI ಬದನೆ ಕಾಯಿ ಎಣ್ಣೆಗಾಯಿ ಮತ್ತು ಹಬೆ ಅಕ್ಕಿ ರೊಟ್ಟಿ

ಎಣ್ಣೆಗಾಯಿ ಉತ್ತರ ಕರ್ನಾಟಕದ ಬಹು ಜನಪ್ರಿಯ ಆಹಾರ! ಜೋಳದ ರೊಟ್ಟಿ ಜೊತೆ ಒಳ್ಳೆಯ ಕಾಂಬಿನೇಷನ್! ಹಾಗಂತ ದಕ್ಷಿಣ ಕರ್ನಾಟಕದವರಿಗೆ ಇಷ್ಟವಿಲ್ಲ ಅಂತ ಅರ್ಥ ಅಲ್ಲ! ನಮಗೂ ಅಚ್ಚು ಮೆಚ್ಚಿನ Side Dish! ಚಪಾತಿ ಜೊತೆ ತುಂಬಾ ಚೆನ್ನಾಗಿರುತ್ತೆ. ಎಣ್ಣೆಗಾಯಿ ಒಬ್ಬೊಬ್ಬರು ಒಂದೊಂದು ತರಹ ಮಾಡುತ್ತಾರೆ! ನಮ್ಮ ಮನೇಲಿ ಮಾಡುವ ಶೈಲಿ ಈ ರೆಸಿಪಿ. ಬದನೇ ಕಾಯಿ ಎಣ್ಣೆಗಾಯಿ ಮಾಡುವ ವಿಧಾನ :-     ಚಿಕ್ಕ ಚಿಕ್ಕದಾದ ಕಪ್ಪು ಬದನೇಕಾಯಿ ಆರಿಸಿಕೊಳ್ಳಿ. ತೊಳೆದು ತಳದಲ್ಲಿ + ಆಕಾರದಲ್ಲಿ ತೊಟ್ಟಿನ …

Kannada ಉಪಹಾರ

SABUDANA IDLI & Tomato Chutney ಸಾಬುದಾನ ಇಡ್ಲಿ

ಗೃಹಿಣಿಯರಿಗೆ ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇದ್ದೇ ಇರುತ್ತೆ. ಮನೆಕೆಲಸ, ಅಡುಗೆ, ಮಕ್ಕಳ ಓದು, ಹೀಗೆ ಕೆಲಸಗಳ ಪಟ್ಟಿ ಬೆಳೀತಾ ಇರುತ್ತೆ! ಎಲ್ಲಾ ಕೆಲಸ ಮುಗಿಸಿ ಮಲಗೋ ಮುನ್ನ ಜ್ಞಾಪಕ ಬರುತ್ತೆ ಇಡ್ಲಿಗೆ ಅಕ್ಕಿ ನೆನೆಸಿಲ್ಲ ಅಂತ! ಹಾಗಂತ ತಿಂಡಿ ಏನಪ್ಪ ಮಾಡೋದು ಅಂತ ಯೋಚನೆ ಮಾಡಬೇಡಿ! ಒಳ್ಳೆಯ ರೆಸಿಪಿ ನಿಮಗಾಗಿ ಇಲ್ಲಿದೆ! ಇಡ್ಲಿಗೆ ರುಬ್ಬುವ ಕೆಲಸ ಇಲ್ಲ! ಸುಲಭವಾಗಿ ಮಾಡಬಹುದು! ಸಾಬುದಾನ ಇಡ್ಲಿ!!! ಅಂದರೆ ಸಬ್ಬಕ್ಕಿಯ ಇಡ್ಲಿ! ಮಾಡುವ ವಿಧಾನ:- ಮೊದಲನೆಯ ವಿಧಾನ:-     …

Kannada ಉಪಹಾರ

IDLI & UDDINA VADE ಇಡ್ಲಿ ಮತ್ತು ಉದ್ದಿನ ವಡೆ

ಇಡ್ಲಿ, ವಡೆ ಎಲ್ಲಾ ಹೋಟೆಲ್ ಗಳಲ್ಲಿ ಬೋರ್ಡಿನಲ್ಲಿರುವ ಮೊದಲ ಹೆಸರು! ಹಾಗಾದರೆ ಅದರ ಜನಪ್ರಿಯತೆ ಎಷ್ಟು ಇರಬಹುದು ಊಹಿಸಿ! ಅದನ್ನು ತಿನ್ನುವುದಕ್ಕಾಗಿ ಎಷ್ಟೋ ಜನ ಹೋಟೆಲ್ ಗೆ ಹೋಗ್ತಾರೆ! ಮನೇಲಿ ಅಷ್ಟೇ ಚೆನ್ನಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮೊದಲು ಇಡ್ಲಿ ರೆಸಿಪಿ ನೋಡೋಣ! ಇಡ್ಲಿ ಮಾಡುವ ವಿಧಾನ:- ಕುಸುಬಲಕ್ಕಿ – 3/4 ಕೇಜಿ ಉದ್ದಿನ ಬೇಳೆ – 1/4 ಕೇಜಿ ಮೆಂತ್ಯ – 1 ಚಮಚ ಗಟ್ಟಿ ಅವಲಕ್ಕಿ- 4 ಚಮಚ     ಅಕ್ಕಿ, ಅವಲಕ್ಕಿ …

Kannada Oota ಉಪಹಾರ

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಿತ್ತನಾಶಕ! ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ. ಬಾಣಂತಿಯರಿಗೆ ಸಹ ಇದರ ರಸದದಿಂದ ಗೊಜ್ಜು ಮಾಡಿ ಕೊಡುತ್ತಾರೆ. ಆರೋಗ್ಯಕರವಾದ, ರುಚಿಕರವಾದ ಹೇರಳೆ ಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ. ಹೇರಳೆ ಕಾಯಿ ಗೊಜ್ಜು ಮಾಡುವ ವಿಧಾನ :-     1 ಚಮಚ ಉದ್ದಿನ ಬೇಳೆ, 3/4 ಚಮಚ ಕಡಲೇ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಬಿಳಿ ಎಳ್ಳು ಇಷ್ಟನ್ನು ಹುರಿದಿಡಿ. 8 ಬ್ಯಾಡಗಿ ಮೆಣಸಿನ …

Kannada ಉಪಹಾರ

SCHEZWAN FRIED RICE & NOODLES ಸಿಝ್ವಾನ್ ಫ್ರೈಡ್ ರೈಸ್ ಮತ್ತು ನೂಡಲ್ಸ್

ಇತ್ತೀಚೆಗೆ ಹೋಟೆಲ್ ಗಳಲ್ಲಿ ಚೈನೀಸ್ ತಿಂಡಿಗಳ ಹವಾ ಜೋರಾಗಿದೆ! ಮಕ್ಕಳಿಗಂತೂ ತುಂಬಾ ಇಷ್ಟ ಆಗುತ್ತೆ! ಫ್ರೈಡ್ ರೈಸ್ ತುಂಬಾ ಜನ ಇಷ್ಟ ಪಟ್ಟು ತಿನ್ನುವ ಆಹಾರ! ಹಾಗಾದರೆ ಅದರ ರೆಸಿಪಿ ನೋಡೋಣವೇ? 1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಬಾಣಲೆಯಲ್ಲಿ / ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. ಕ್ಯಾರೆಟ್, ಕ್ಯಾಪ್ಸಿಕಂ, ಕ್ಯಾಬೇಜ್, ಈರುಳ್ಳಿ, ಎಳೆಯ ಬೀನ್ಸ್ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.     8 ಬ್ಯಾಡಗಿ ಮೆಣಸಿನ ಕಾಯಿಯನ್ನು ಬಿಸಿ ನೀರಲ್ಲಿ 1/2 ಗಂಟೆ ನೆನೆಸಿಡಿ. …

Kannada Oota ಉಪಹಾರ

GHEE RICE & VEG PEPPER MASALA ಘೀ ರೈಸ್ ಮತ್ತು ವೆಜ್ ಪೆಪ್ಪರ್ ಮಸಾಲ

ಘೀ ರೈಸ್ ಹೆಸರೇ ಹೇಳುವಂತೆ ತುಪ್ಪದಿಂದ ಮಾಡುವ ಒಂದು ರೆಸಿಪಿ! ಮಾಡೋದು ಬಹಳ ಸುಲಭ! ಹೆಚ್ಚು ಮಸಾಲೆ ಇಲ್ಲ! ಘೀ ರೈಸ್ (ಹೋಟೆಲ್ ಶೈಲಿ) 1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ.      1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನ ಕಾಯಿ ಸೀಳಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ ಹಾಕಿ, ಗೋಡಂಬಿ, ಹೆಚ್ಚಿದ ಈರುಳ್ಳಿ, …