MYSORE RASAM ಮೈಸೂರು ರಸಂ
ಮೈಸೂರು ಅಂದದ ಊರು! ಮೈಸೂರಿನ KRS, ಅರಮನೆ, ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ! ಹೀಗೆ ಬೆಳೆಯುತ್ತಾ ಹೋಗುವ ಪಟ್ಟಿಗೆ ಸೇರಿಸಲು ಇನ್ನೊಂದು ಹೆಸರು ಮೈಸೂರು ರಸಂ! ರುಚಿಯಾದ, ಸುಲಭವಾಗಿ ಮಾಡಬಹುದಾದ ರಸಂ ಪುಡಿ, ರಸಂ ಎರಡರ ರೆಸಿಪಿ ಇಲ್ಲಿದೆ! ರಸಂ ಪುಡಿ ಬೇಕಾಗುವ ಸಾಮಗ್ರಿಗಳು ಬ್ಯಾಡಗಿ ಮೆಣಸಿನಕಾಯಿ – 200 ಗ್ರಾಂ ಧನಿಯ – 4 ಟೇಬಲ್ ಚಮಚ ಕರಿ ಮೆಣಸು – 2 ಟೇಬಲ್ ಚಮಚ ಸಾಸಿವೆ – 2 ಟೇಬಲ್ ಚಮಚ ಜೀರಿಗೆ …









