HIDUKIDA BELE KICHADI ಹಿದುಕಿದ ಬೇಳೆ ಕಿಚಡಿ
ಅವರೆ ಕಾಳಿನ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹಿದುಕಿದ ಬೇಳೆಯನ್ನು ತೊಳೆದು ನೀರು ಸೋರಿ ಹಾಕಿಡಿ. 1 ಲೋಟ ಅಕ್ಕಿ 30 ನಿಮಿಷ ನೆನೆಸಿ ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಹಿಡಿ ಹಿದುಕಿದ ಬೇಳೆ, 1 ಚಮಚ ಜೀರಿಗೆ, 2 ಚಮಚ ಎಣ್ಣೆ ಹಾಕಿ ಹುರಿದಿಡಿ. 1 ಟೇಬಲ್ ಚಮಚ ಗಸಗಸೆ, 2 ಟೀ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ …