AKKI ROTTI & NELLI KAYI THOKKU ಅಕ್ಕಿ ರೊಟ್ಟಿ ಮತ್ತು ನೆಲ್ಲಿ ಕಾಯಿ ತೊಕ್ಕು
ಅಕ್ಕಿ ರೊಟ್ಟಿ ಎಲ್ಲರ ಪ್ರಿಯವಾದ ತಿಂಡಿ. ಜೊತೆಗೆ ಸ್ವಲ್ಪ ಬೇಯಿಸಿದ ಅವರೆ ಕಾಳು ಹಾಕಿದರೆ! ಆಹಾ ಮತ್ತಷ್ಟು ರುಚಿ!ಮಾಡುವ ವಿಧಾನ:- 1/2 ಲೋಟ ಅವರೆ ಕಾಳು ಬೇಯಿಸಿ ಇಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ 4 ಚಮಚ ಕಾಯಿ ತುರಿದಿಡಿ. 1 ಲೋಟ ಅಕ್ಕಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೇಯಿಸಿದ ಅವರೆ ಕಾಳು, ಉಪ್ಪು, ಕಾಯಿ ತುರಿ, 1 ಚಮಚ ಜೀರಿಗೆ, 1 …









