SABUDANA KICHADI ಸಾಬೂದಾನ ಕಿಚಡಿ
ಕಿಚಡಿ ಆರೋಗ್ಯಕರ ಆಹಾರ. ವಿಭಿನ್ನವಾದ ಕಿಚಡಿ ರೆಸಿಪಿ ನಿಮಗಾಗಿ!ಮಾಡುವ ವಿಧಾನ:- 2 ಬಟ್ಟಲು ಸಾಬುದಾನ ತೊಳೆದು ನೀರಿನಲ್ಲಿ 2 ಘಂಟೆ ನೆನೆಸಿಡಿ. 1 ಬಟ್ಟಲು ಹೆಸರು ಬೇಳೆಯನ್ನು ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿಡಿ. 2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿಡಿ. 2 ಚಮಚ ಕಾಯಿ ತುರಿದಿಡಿ. ಬಾಣಲೆ/ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಚಿಟಿಕೆ ಅರಿಶಿಣ, ಕರಿಬೇವು, ಹೆಚ್ಚಿದ ಶುಂಠಿ, (ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ optional) 5 …









