CHAPATHI CUTLET ಚಪಾತಿ ಕಟ್ಲೆಟ್
ಎಲ್ಲರ ಮನೆಯಲ್ಲಿ ಚಪಾತಿ ಪ್ರತಿ ದಿನ ಮಾಡುತ್ತಾರೆ. ಲೆಕ್ಕ ಹಾಕಿ ಮಾಡಿದರೂ ಒಮ್ಮೆಮ್ಮೆ 5, 6 ಚಪಾತಿ ಮಿಕ್ಕಿ ಹೋಗುತ್ತದೆ ರಾತ್ರಿ ಊಟಕ್ಕೆ ಅದನ್ನು ಮತ್ತೆ ತಿನ್ನಲು ಬೇಸರ. ಹಾಗೆಂದು ಅದನ್ನು ಎಸೆಯಲು ಸಾಧ್ಯವೇ? ಅದರಿಂದ ರುಚಿಯಾದ ಕಟ್ಲೆಟ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಉಳಿದ ಚಪಾತಿಗಳನ್ನು ಬಿಸಿ ತವಾದ ಮೇಲೆ ಹಾಕಿ ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುಡಿ ಮಾಡಿಡಿ. 1 ಆಲೂಗೆಡ್ಡೆ, ಸ್ವಲ್ಪ ಬಟಾಣಿ ಬೇಯಿಸಿ, ಆಲೂಗೆಡ್ಡೆ ಸಿಪ್ಪೆ …









