BUTTHI ANNA ಬುತ್ತಿ ಅನ್ನ
ಪ್ರವಾಸಗಳಿಗೆ, ಲಂಚ್ ಬಾಕ್ಸಿಗೆ ಹೇಳಿ ಮಾಡಿಸಿದ ರೆಸಿಪಿ! ರುಚಿ ಅದ್ಭುತ!ಮಾಡುವ ವಿಧಾನ:- 1 ಪಾವು ಅನ್ನ ಮಾಡಿಡಿ. 4 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ. 2 ಚಮಚ ಒಣ ಕೊಬ್ಬರಿ ತುರಿದಿಡಿ. 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದು, ನೆಲ್ಲಿ ಕಾಯಿ ಗಾತ್ರದ ಬೆಲ್ಲ ಹಾಕಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆಯನ್ನು ಹಾಕಿ 1 ಹಿಡಿ …









