KUNDA ಕುಂದಾ
ಬೆಳಗಾವಿಯ ಹೆಮ್ಮೆಯ ಸಿಹಿ ತಿಂಡಿ! ಬೆಳಗಾವಿಯನ್ನು ಕುಂದಾ ನಗರಿ ಎಂದೇ ಕರೆಯುತ್ತಾರೆ! ಮಾಡುವ ವಿಧಾನ:- 1 ಲೀಟರ್ ಗಟ್ಟಿ ಹಾಲನ್ನು ಕಾಯಲು ಇಡಿ. ಆಗಾಗ ಕಲೆಸುತ್ತಾ ಕುದಿಸಿ ಹಾಲು 1/3 ಭಾಗಕ್ಕೆ ಬರುವವರೆಗೆ ಕುದಿಸಿ. ಕಾದ ಹಾಲಿಗೆ 100 ಮಿ. ಲೀ. ಗಟ್ಟಿ ಮೊಸರು ಹಾಕಿ ಕಲೆಸಿ. ಹಾಲು ಒಡೆಯುತ್ತದೆ. ಉರಿ ಕಡಿಮೆ ಮಾಡಿ. ಇನ್ನೊಂದು ಬಾಣಲೆಯಲ್ಲಿ 120 ಗ್ರಾಂ ನಷ್ಟು ಸಕ್ಕರೆ ಹಾಕಿ ನೀರು ಸೇರಿಸದೆ ಕಲೆಸುತ್ತಾ ಇರಿ. (ಸಿಹಿ ನಿಮ್ಮ ರುಚಿಗೆ …









