GORI KAYI PALYA ಗೋರಿ ಕಾಯಿ ಪಲ್ಯ
ಗೋರಿ ಕಾಯಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು! ಆರೋಗ್ಯಕ್ಕೆ ಎಲ್ಲರಿಗೂ ಒಳ್ಳೆಯದಾದರೂ ಅದರ ಸ್ವಲ್ಪ ಒಗರು ರುಚಿಯಿಂದ ಬಹಳ ಜನ ಅದನ್ನು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ!ಮಾಡುವ ವಿಧಾನ :- 100 ಗ್ರಾಂ ನಷ್ಟು ಗೋರಿ ಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿ ಸೋರಿ ಹಾಕಿಡಿ. 2 ಚಮಚ ಕಡಲೇ ಬೇಳೆ 2 ಗಂಟೆ ನೆನೆಸಿಡಿ ನೀರು ಸೋರಿ ಹಾಕಿಡಿ. 4 ಚಮಚ ಕಾಯಿ ತುರಿದಿಡಿ. ನೆಂದ ಕಡಲೇ …









