SUGAR FREE DOODH PEDA ಶುಗರ್ ಫ್ರೀ ದೂಧ್ ಪೇಡಾ
ಸಿಹಿ ತಿನಿಸು ಎಂದರೆ ಎಲ್ಲರಿಗೂ ತುಂಬಾ ಇಷ್ಟ! ಆದರೆ ಮಧು ಮೇಹಿಗಳು ಸಿಹಿ ತಿನ್ನುವಂತೆ ಇಲ್ಲ! ಹಬ್ಬ ಎಂದ ಮೇಲೆ ಬಾಯಿ ಸಿಹಿ ಮಾಡದಿದ್ದರೆ ಹಬ್ಬ ಪೂರ್ಣವಾಗುವುದಿಲ್ಲ! ಅವರಿಗಾಗಿ ಕೇವಲ 10 ನಿಮಿಷದಲ್ಲಿ ಮಾಡಬಹುದಾದ ವಿಶೇಷ ಸಿಹಿ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 200 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿಡಿ. ಖೋವಾ Room temperature ನಲ್ಲಿ ಇರಬೇಕು. Fridge ನಿಂದ ಹೊರ ತೆಗೆದರೆ 1 ಗಂಟೆ ಸಮಯ ಹೊರಗಿಟ್ಟು ಮಾಡಿ. 1 …









