RAVA DOKLA ರವಾ ಡೋಕ್ಲಾ
ಡೋಕ್ಲಾ ಸಾಮಾನ್ಯವಾಗಿ ಎಲ್ಲರೂ ಕಡಲೇ ಹಿಟ್ಟಿನಲ್ಲಿ ಮಾಡುವುದು! ಚಿರೋಟಿ ರವೆಯಲ್ಲಿ ಮಾಡಿ ನೋಡಿ! ತುಂಬಾ ಚೆನ್ನಾಗಿರುತ್ತದೆ! ಬೆಳಗ್ಗೆಯ ತಿಂಡಿ ಅಥವಾ ಸಂಜೆಯ ತಿಂಡಿ ಯಾವಾಗ ಬೇಕಾದರೂ ಸುಲಭವಾಗಿ ಮಾಡಬಹುದು! ಮಾಡುವ ವಿಧಾನ :- 1 ಬಟ್ಟಲು ಚಿರೋಟಿ ರವೆಗೆ 1 ಬಟ್ಟಲು ಗಟ್ಟಿಯಾದ ಮೊಸರು ಹಾಕಿ ಚೆನ್ನಾಗಿ ಕಲೆಸಿಡಿ. ರವೆ ಹುರಿಯದೆ ಹಸಿಯಾಗೆ ಸೇರಿಸಿ. 10 ನಿಮಿಷದ ನಂತರ 1/2 ಬಟ್ಟಲು ನೀರು ಹಾಕಿ ಚೆನ್ನಾಗಿ ಕಲೆಸಿ. ಈ ಮಿಶ್ರಣ ಇಡ್ಲಿ ಹಿಟ್ಟಿನ ಹದದಲ್ಲಿರಬೇಕು. ಹೆಚ್ಚಿದ …