Preparation time: 10 Minutes
Serves : 8 person
ಬೇಕಾಗುವ ಸಾಮಗ್ರಿಗಳು
ಗೋಡಂಬಿ – 50 ಗ್ರಾಂ
ಬಾದಾಮಿ – 50 ಗ್ರಾಂ
ಪಿಸ್ತಾ – 50 ಗ್ರಾಂ
ಕರ್ಜೂರ -50 ಗ್ರಾಂ
ಒಣ ದ್ರಾಕ್ಷಿ – 50 ಗ್ರಾಂ
ತುಪ್ಪ – 1 ಟೇಬಲ್ ಚಮಚ
ಮಾಡುವ ವಿಧಾನ:-
ಎಲ್ಲಾ ಡ್ರೈ ಫ್ರೂಟ್ಸ್ ಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ಹುರಿದು ತಣ್ಣಗಾದ ನಂತರ ಪುಡಿ ಮಾಡಿಡಿ.

ತುಪ್ಪ ಸ್ವಲ್ಪ ಬೆಚ್ಚಗೆ ಮಾಡಿ ಡ್ರೈ ಫ್ರೂಟ್ಸ್ ಪುಡಿಗೆ ಹಾಕಿ ಚೆನ್ನಾಗಿ ಕಲೆಸಿ ನಿಮಗೆ ಬೇಕಾದ ಅಳತೆಯ ಲಡ್ಡುಗಳನ್ನು ಕಟ್ಟಿ ಸವಿಯಿರಿ!
ನೀವು ಬೇಕಾದರೆ ಅಂಜೂರವನ್ನು ಕೂಡ ಸೇರಿಸಿ ಮಾಡಬಹುದು!

ಧನ್ಯವಾದಗಳು! ![]()
![]()
![]()