HYDERABADI VEG BIRIYANI ಹೈದರಾಬಾದಿ ವೆಜ್ ಬಿರಿಯಾನಿ
ಈ ಪಲಾವ್ ಮತ್ತು ವೆಜ್ ಬಿರಿಯಾನಿ ಎಷ್ಟು ತರಹ ಮಾಡಿದರೂ ಚೆಂದವೇ! ಊಟಕ್ಕೆ, ಲಂಚ್ ಬಾಕ್ಸ್ ಗೆ ಚೆನ್ನಾಗಿರುತ್ತದೆ. ನಾನು ಮಾಡುವ ಸುಲಭವಾದ ವಿಧಾನದ ರೆಸಿಪಿ ಇಲ್ಲಿದೆ ನೋಡಿ! ಹೈದರಾಬಾದಿ ವೆಜ್ ಬಿರಿಯಾನಿ ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿರುವ ಕುದಿಯುತ್ತಿರುವ ನೀರಿಗೆ ಹಾಕಿ 90% ಬೇಯಿಸಿ, ನೀರು ಸೋರಿ ಹಾಕಿ 1 ಚಮಚ ತುಪ್ಪ, 1/4 ಚಮಚ ಪೆಪ್ಪರ್ ಪುಡಿ, ಸ್ವಲ್ಪ ಉಪ್ಪು ಹಾಕಿ ಕಲೆಸಿಡಿ. ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತೊಳೆದು ಸಣ್ಣಗೆ …









