Showing 324 Result(s)
Kannada Oota ಸಾಂಬಾರು ಮತ್ತು ಪಲ್ಯಗಳು

DIDHEER TOMATO SAARU ದಿಢೀರ್ ಟೊಮೇಟೋ ಸಾರು

ದಿಢೀರ್ ಟೊಮೇಟೋ ಸಾರು ಮಾಡುವ ವಿಧಾನ:- 4 ಟೊಮೇಟೋ ತೊಳೆದು ಕತ್ತರಿಸಿ, 1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ, 1 ಗೆಡ್ಡೆ ಬೆಳ್ಳುಳ್ಳಿ, 2 ಹಸಿ ಮೆಣಸಿನ ಕಾಯಿ ಹಾಕಿ ನೀರು ಸೇರಿಸದೆ ರುಬ್ಬಿ ಕೊಳ್ಳಿ (ಹುರಿಯುವ ಅಗತ್ಯವಿಲ್ಲ, ಮೆಾದಲು ಮೆಣಸು, ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ಪುಡಿ ಮಾಡಿ, ನಂತರ ಟೊಮೇಟೋ ಹಾಕಿ ರುಬ್ಬಿ) ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿಣ ಹಾಕಿ, ರುಬ್ಬಿದ ಮಿಶ್ರಣ ಹಾಕಿ ಹಸಿ …

Kannada Oota ಹಬ್ಬದ ಅಡುಗೆಗಳು

BHOJANA ಭೋಜನ

ಈ ದಿನದ ವಿಶೇಷ ಭೋಜನದ ರೆಸಿಪಿಯ ವಿವರ ಇಲ್ಲಿದೆ! ಆಲೂ ಪಾಲಾಕ್ ಪರೋಟ ಸೀಮೆ ಬದನೆ ಕಾಯಿ ಪಲ್ಯ ಮೊಳಕೆ ಹೆಸರು ಕಾಳಿನ ಉಸಲಿ ಪುಳಿಯೋಗರೆ ಅನ್ನ ಮೂಲಂಗಿ ಸಾಂಬಾರ್ ಹಿದುಕಿದ ಬೇಳೆ ಸಾಂಬಾರ್ ದಿಢೀರ್ ಸಾರು ಹಪ್ಪಳ ಬೆಟ್ಟದ ನೆಲ್ಲಿ ಕಾಯಿ ಉಪ್ಪಿನ ಕಾಯಿ ಸಾಂಬಾರ್, ಉಸಲಿ, ಪಲ್ಯ, ಪುಳಿಯೋಗರೆ, ಹಪ್ಪಳದ ರೆಸಿಪಿ ನಾನು ಹಾಕಿಲ್ಲ. ಆಲೂ ಪಾಲಾಕ್ ಪರೋಟ ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. 1 …

Kannada ಉಪಹಾರ

RAVA UTHAPPAM ರವಾ ಊತಪ್ಪಂ

ದಕ್ಷಿಣ ಭಾರತದ ಜನಪ್ರಿಯ ತಿಂಡಿ! ಹೋಟೆಲ್ ಗಳಲ್ಲಿ ಆನಿಯನ್ ಊತಪ್ಪಂ ಜನ ಇಷ್ಟ ಪಟ್ಟು ತಿನ್ನುತ್ತಾರೆ! ದೋಸೆ ಹಿಟ್ಟಿನಿಂದ ಊತಪ್ಪಂ ಮಾಡುವ ವಿಧಾನ ತುಂಬಾ ಜನರಿಗೆ ಗೊತ್ತಿರಬಹುದು! ಇದು ರವಾ ಊತಪ್ಪಂ! Instant Uthappam! ಹೀಗೆ ಕಲೆಸಿ ಹಾಗೆ ತಕ್ಷಣ ಮಾಡುವುದು! ಮಾಡುವ ವಿಧಾನ: 1 ಅಳತೆ ಚಿರೋಟಿ ರವೆ 1/2 ಲೋಟ ಹುಳಿಯಾದ ಮೊಸರು, ಉಪ್ಪು ಹಾಕಿ ಕಲೆಸಿ 1/2 ಗಂಟೆ ನೆನೆಸಿಡಿ. ರವೆ ಹುರಿಯುವುದು ಬೇಡ! ಹಸಿಯಾಗಿ ಹಾಕಬೇಕು. 1 ಈರುಳ್ಳಿ, 1 ಕ್ಯಾಪ್ಸಿಕಮ್, …

Indian Food Recipe Kannada ಸಾಂಬಾರು ಮತ್ತು ಪಲ್ಯಗಳು

PALAK KOFTHA ಪಾಲಾಕ್ ಕೊಫ್ತಾ

ಪಾಲಾಕ್ ಸೊಪ್ಪು ಹೇರಳವಾಗಿ ಕಬ್ಬಿಣದ ಅಂಶ ತುಂಬಿ ಕೊಂಡಿದೆ. ಈ ಸೊಪ್ಪಿನಿಂದ ಮಾಡುವ ರುಚಿಯಾದ ಗ್ರೇವಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬ್ರೆಡ್ ಕೊಫ್ತಾ 8 ಸಾಲ್ಟ್ ಬ್ರೆಡ್ ಸ್ಲೈಸ್ ಗಳನ್ನು ಸುತ್ತಲಿನ ಕಂದು ಭಾಗವನ್ನು ತೆಗೆದು ನೀರಿನಲ್ಲಿ ಅದ್ದಿ ತಕ್ಷಣ ತೆಗೆದು ಹಿಂಡಿ ತೆಗೆದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿ, ಕೊತ್ತಂಬರಿ ಸೊಪ್ಪು, 1/2 ಚಮಚ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಬೇಕಾದರೆ ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಸೇರಿಸಿ …