Showing 253 Result(s)
Kannada ಉಪಹಾರ

GOJJAVALLAKI ಗೊಜ್ಜವಲಕ್ಕಿ

ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ನಮಗೂ ಸಹ ಪ್ರಿಯವೇ! ಅದರಲ್ಲೂ ಗೊಜ್ಜವಲಕ್ಕಿ ಯಾರಿಗೆ ಇಷ್ಟವಿಲ್ಲ ಹೇಳಿ! ಏಕಾದಶಿ, ಸಂಕಷ್ಟ ಹರ ಗಣಪತಿ ವ್ರತಗಳಲ್ಲಿ ಮಾಡುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- 1 ಪಾವು ಗಟ್ಟಿ ಅವಲಕ್ಕಿ ತೊಳೆದಿಡಿ. ಹುಣಿಸೆ ರಸ 4 ಚಮಚ ತೆಗೆದಿಡಿ, ಅದಕ್ಕೆ ಚೂರು ಬೆಲ್ಲ ಹಾಕಿ ಕರಗಿಸಿಡಿ. 4 ಚಮಚ ಕಾಯಿ ತುರಿದಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.     ತೊಳೆದ ಅವಲಕ್ಕಿಗೆ ಹುಣಿಸೆ ರಸ, ಉಪ್ಪು, …

Kannada Oota ಉಪಹಾರ

MEXICAN RICE ಮೆಕ್ಸಿಕನ್ ರೈಸ್

ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹಾಕಿ ಮುಚ್ಚಿಳ ಹಾಕದೆ ಬೇಯಿಸಿಟ್ಟುಕೊಳ್ಳಿ. 1 ಈರುಳ್ಳಿ , 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ತಲಾ ಒಂದೊಂದು ಕೆಂಪು, ಹಸಿರು, ಹಳದಿ ಬಣ್ಣದ ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬೇರೆ ಬೇರೆ ಬಣ್ಣ ಸಿಗದಿದ್ದರೆ ಹಸಿರು ಬಣ್ಣದ ದಪ್ಪ ಮೆಣಸಿನಕಾಯಿ ಹಾಕಬಹುದು.        1 ಹಿಡಿ ಸ್ವೀಟ್ ಕಾರ್ನ್, 2 ಹಿಡಿ ನೆನೆಸಿದ ಅಥವಾ …

Kannada ಉಪಹಾರ

SET DOSE ಸೆಟ್ ದೋಸೆ

ಮೆತ್ತಗೆ, ರುಚಿಯಾದ ಸೆಟ್ ದೋಸೆ ಎಲ್ಲರಿಗೂ ಇಷ್ಟವಾಗುವ ತಿಂಡಿ!ಮಾಡುವ ವಿಧಾನ:- ದೋಸೆ ಅಕ್ಕಿ – 4 ಲೋಟ ಉದ್ದಿನ ಬೇಳೆ – 1 ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಮೆಂತ್ಯ – 2 ಚಮಚ ಎಲ್ಲಾ ತೊಳೆದು ಬೇರೆ ಬೇರೆ 2 ಗಂಟೆ ನೆನೆಸಿಡಿ. ಉದ್ದಿನ ಬೇಳೆ ಮತ್ತು ಮೆಂತ್ಯ ನುಣ್ಣಗೆ ರುಬ್ಬಿ. ಅಕ್ಕಿ ಅವಲಕ್ಕಿ ಒಟ್ಟಿಗೆ ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಗ್ಗೆ ಸ್ವಲ್ಪ ಸಕ್ಕರೆ …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SHALYANNA ಶಾಲ್ಯಾನ್ನ

ರುಚಿಯಾದ , ಸುಲಭವಾಗಿ ಮಾಡಬಹುದಾದ ಮತ್ತೊಂದು ರೆಸಿಪಿ! ನವರಾತ್ರಿಯ ವಿಶೇಷ ದಿನಗಳಲ್ಲಿ ಈ ಸಿಹಿ ಅನ್ನ ಮಾಡಿ, ಅದನ್ನು ದೇವಿಯ ಮೈಗೆಲ್ಲಾ ಅಂಟಿಸುತ್ತಾರೆ. ಶಾಲ್ಯಾನ್ನ ಅಲಂಕಾರ ಎಂದು ಹೆಸರು ಅದಕ್ಕೆ! ಹಾಗಾದರೆ ಅದರ ರೆಸಿಪಿ ನೋಡೋಣವೇ!ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. ಅನ್ನ ತುಂಬಾ ಮೆತ್ತಗೂ ಇರಬಾರದು ಅಥವಾ ಉದುರುದುರಾಗಿಯೂ ಇರಬಾರದು. 1 ಲೋಟ ಅಕ್ಕಿ 2 1/2 ಲೋಟ ನೀರು ಹಾಕಿದರೆ ಸರಿಯಾಗಿರುತ್ತೆ. 4 ಚಮಚ ಒಣ ಕೊಬ್ಬರಿ ತುರಿದಿಡಿ. ಕಾಯಿ …

Kannada Tindi Tinisu ಸಿಹಿ ತಿನಿಸುಗಳು

SURULI HOLIGE ಸುರುಳಿ ಹೋಳಿಗೆ

ಸುಲಭವಾಗಿ ಮಾಡಬಹುದಾದ, ಸ್ವಲ್ಪ ದಿನಗಳವರೆಗೆ ಮಾಡಿಟ್ಟು ತಿನ್ನಬಹುದಾದ ಹೋಳಿಗೆ! ಮಾಡುವ ವಿಧಾನ:- 1 ಬಟ್ಟಲು ಮೈದಾ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ 1/2 ಮುಚ್ಚಿಡಿ. 1 ಲೋಟ ಸಕ್ಕರೆಗೆ 2 ಏಲಕ್ಕಿ, 1 ಲವಂಗ ಹಾಕಿ ಪುಡಿ ಮಾಡಿಡಿ. 6 ಚಮಚ ಒಣ ಕೊಬ್ಬರಿ ಪುಡಿ ಮಾಡಿಡಿ.     ಬೇಕಾದರೆ ಸ್ವಲ್ಪ ಗೋಡಂಬಿ, ಬಾದಾಮಿ, ವಾಲ್ ನಟ್ ಪುಡಿ ಮಾಡಿ ಸೇರಿಸಿ. 2 ಚಮಚ ಗಸಗಸೆ …

Kannada ಉಪಹಾರ

KICHADI ಕಿಚಡಿ

ತಾಯಿ ದುರ್ಗಾ ಮತ್ತು ಸರಸ್ವತಿ ಇಬ್ಬರಿಗೂ ಬಹಳ ಪ್ರಿಯವಾದ ನೈವೇದ್ಯ! ಹಾಗಾದರೆ ಕಿಚಡಿ ಮಾಡುವ ವಿಧಾನ ನೋಡೋಣವೇ? ಮಾಡುವ ವಿಧಾನ:- ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕುವ ಅಭ್ಯಾಸ ಕೆಲವು ಕಡೆ ಇರುವುದಿಲ್ಲ. ನಿಮಗೆ ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಒಗ್ಗರಣೆಗೆ ಹಾಕಬಹುದು. 1 ಲೋಟ ಅಕ್ಕಿ, 1/2 ಲೋಟ ಹೆಸರು ಬೇಳೆ ತೊಳೆದು ನೀರು ಸೋರಿ ಹಾಕಿಡಿ.    1 ಇಂಚು ಶುಂಠಿ ಸಿಪ್ಪೆ ತೆಗೆದು …

Kannada ಉಪಹಾರ

SOPPINA RAVE IDLI ಸೊಪ್ಪಿನ ರವೆ ಇಡ್ಲಿ

ರವೆ ಇಡ್ಲಿ ಎಲ್ಲರೂ ಮಾಡುತ್ತಾರೆ, ಮನೆರ ಯಲ್ಲೂ ಮಾಡುತ್ತಾರೆ, ರೆಡಿ ಮೇಡ್ ಕೂಡಾ ಸಿಗುತ್ತದೆ! ಅದರಲ್ಲಿ ಏನು ವಿಶೇಷ ಅಂದಿರಾ?ರವೆಯನ್ನು ಹುರಿಯದೆ, ಧಾರಾಳವಾಗಿ ಸೊಪ್ಪು ಹಾಕಿ, ತಾಜಾ ಮೊಸರು ಹಾಕಿ ಮಾಡುವುದೇ ಈ ರೆಸಿಪಿ ವಿಶೇಷ!! ಸಾಮಾನ್ಯವಾಗಿ ರವೆ ಇಡ್ಲಿ ಎಲ್ಲರೂ ಹುರಿದು ಮಾಡುವುದು. ಹುರಿಯದ ರವೆ ಹಾಕಿ ಒಮ್ಮೆ ಮಾಡಿ ನೋಡಿ! ಮಾಡುವ ವಿಧಾನ:- 1 ಪಾವು ಮೀಡಿಯಂ ರವೆ ( ಉಪ್ಪಿಟ್ಟು ರವೆ) ಒಂದು ಬಟ್ಟಲಿನಲ್ಲಿ ಹಾಕಿಡಿ. 2 ಕಟ್ಟು ಪಾಲಾಕ್, 2 ಕಟ್ಟು …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

PARAMANNA ಪರಮಾನ್ನ

ನಮಗೆ ತುಂಬಾ ಸಂತೋಷ ಆದಾಗ “ಪರಮಾನ್ನ ತಿಂದಷ್ಟು ಸಂತೋಷವಾಯ್ತು” ಎಂದು ಹೇಳುತ್ತೇವೆ. ಆ ಪರಮಾನ್ನ ನಮಗೆ ಮಾತ್ರ ಅಲ್ಲ ಸಾಕ್ಷಾತ್ ದುರ್ಗಾ ಮಾತೆಗೂ ಬಹಳ ಇಷ್ಟವಾದದ್ದು! ಈಗ ನವರಾತ್ರಿ ಪ್ರಾರಂಭವಾಗಿದೆ. ಎಲ್ಲೆಡೆ ಆ ತಾಯಿಯ ಪೂಜೆ, ಅಲಂಕಾರ, ಸ್ಮರಣೆ, ಉತ್ಸವ ನಡೆಯುತ್ತಿರುತ್ತದೆ. ಹಾಗಾದರೆ ದುರ್ಗಾ ಮಾತೆಗೆ ಪ್ರಿಯವಾದ ಈ ಪರಮಾನ್ನವನ್ನು ನೀವೂ ಕೂಡ ಮಾಡಿ ನೈವೇದ್ಯ ಮಾಡಿ, ತಾಯಿಯ ಕೃಪೆಗೆ ಪಾತ್ರರಾಗಿ. ಪರಮಾನ್ನ ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದಿಡಿ. 1 ಲೋಟ ಬೆಲ್ಲ ತುರಿದಿಡಿ. ಸ್ವಲ್ಪ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HAYAGREEVA ಹಯಗ್ರೀವ

ತುಂಬಾ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ. ಈಗ ದಸರಾ ಸಮಯ. ಪ್ರತಿ ದಿನ ದೇವಿಯ ನೈವೇದ್ಯಕ್ಕೆ ಸಿಹಿ ಅಡುಗೆ ಬೇಕು!ಮಾಡುವ ವಿಧಾನ:- 1 ಲೋಟ ಕಡಲೇ ಬೇಳೆ ತೊಳೆದು ಕುಕ್ಕರಿನಲ್ಲಿ 3 ಅಥವಾ 4 ವಿಷಲ್ ಕೂಗಿಸಿಡಿ. ( ನಾನು ಬೇಳೆ 2 ಗಂಟೆ ನೆನೆಸಿ ಮಾಡಿದ್ದೇನೆ. 1 ವಿಷಲ್ ಕೂಗಿಸಿದ್ದೇನೆ) ನಂತರ ಕಡಲೇ ಬೇಳೆ ಸೋರಿ ಹಾಕಿಡಿ.     1 ಅಥವಾ 3/4 ಲೋಟ ಬೆಲ್ಲ ತುರಿದಿಡಿ. 4 ಚಮಚ ಒಣ ಕೊಬ್ಬರಿ / …

Kannada ಸಾಂಬಾರು ಮತ್ತು ಪಲ್ಯಗಳು

RAJMA MASALA ರಾಜ್ಮಾ ಮಸಾಲ

ಉತ್ತರ ಭಾರತದ ಜನಪ್ರಿಯ ಗ್ರೇವಿ. ಅನ್ನ, ಚಪಾತಿ, ರೋಟಿ ಎಲ್ಲದರ ಜೊತೆಗೆ ಒಳ್ಳೆಯ Combination! ಮಾಡುವ ವಿಧಾನ:- 1 ಲೋಟ ರಾಜ್ಮಾ ಕಾಳನ್ನು ಬೇಯಿಸಿಡಿ. ಬೆಂದ ನೀರು ಚೆಲ್ಲದೆ ಗ್ರೇವಿಗೆ ಹಾಕಲು ತೆಗೆದಿಡಿ. ( ನಾನು ಹಾಕಿರುವುದು ತಿಂಗಳ ಹುರುಳಿ / ಬಲಿತ ಹುರುಳಿ ಕಾಯಿಯ ಬೀಜ. ಹಾಗೆ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿದ್ದೇನೆ. ಒಣಗಿದ ರಾಜ್ಮಾ ಹಾಕುವುದಾದರೆ ರಾತ್ರಿ ಪೂರ ನೆನೆಸಿ ಕುಕ್ಕರಿನಲ್ಲಿ 3 ಅಥವಾ 4 ವಿಷಲ್ ಕೂಗಿಸಬೇಕು) 1 ಈರುಳ್ಳಿ , 2 …