Showing 253 Result(s)
Kannada ಚಾಟ್ಸ್

PALAK MANCHOORI ಪಾಲಾಕ್ ಮಂಚೂರಿ

ಗೋಭಿ ಮಂಚೂರಿ, ಪನ್ನೀರ್ ಮಂಚೂರಿ, ವೆಜ್ ಮಂಚೂರಿ ತಿಂದು ಬೇಜಾರಾಗಿದೆಯೇ? ಹಾಗಾದರೆ ಒಮ್ಮೆ ಪಾಲಾಕ್ ಮಂಚೂರಿ ತಿಂದು ನೋಡಿ. ಮಾಡುವ ವಿಧಾನ :- 3 ರಿಂದ 4 ಕಟ್ಟು ಪಾಲಾಕ್ ತೊಳೆದು ಸಣ್ಣಗೆ ಹೆಚ್ಚಿಡಿ. 50 ಗ್ರಾಂ ಪನ್ನೀರ್ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.     ಸಣ್ಣಗೆ ಹೆಚ್ಚಿದ ಪಾಲಕ್, ತುರಿದ ಪನ್ನೀರ್ , 4 ಚಮಚ ಮೈದಾ, …

Kannada Oota ಉಪಹಾರ

MENASINA KAYI CHITHRANNA ಮೆಣಸಿನ ಕಾಯಿ ಚಿತ್ರಾನ್ನ

ಚಿತ್ರಾನ್ನ ಎಲ್ಲರೂ ಇಷ್ಟ ಪಡುವ ಆಹಾರ. ಸ್ವಲ್ಪ ವಿಭಿನ್ನ ರುಚಿಯ ಚಿತ್ರಾನ್ನದ ರೆಸಿಪಿ ಇಲ್ಲಿದೆ ನೋಡಿ. ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಅನ್ನ ಮಾಡಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. ನಿಂಬೆ ಗಾತ್ರದ ಹುಣಿಸೆ ಹಣ್ಣು ನಾರು, ಬೀಜ ಇಲ್ಲದ ಹಾಗೆ Clean ಮಾಡಿ, ಸ್ವಲ್ಪ ಬಿಸಿ ಮಾಡಿಡಿ. 1/4 ಚಮಚ ಮೆಂತ್ಯ, 1/2 ಚಮಚ ಜೀರಿಗೆ ಹುರಿದಿಡಿ.   …

Kannada ಉಪಹಾರ

MASALA TOMATO BATH ಮಸಾಲ ಟೊಮೇಟೋ ಬಾತ್

ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ, ಲಂಚ್ ಬಾಕ್ಸ್ ಯಾವೂದಕ್ಕಾದರೂ ಸೈ! ರುಚಿಯಾಗಿರುತ್ತದೆ! ರೆಸಿಪಿ ನೋಡೋಣವೇ? ಮಾಡುವ ವಿಧಾನ:- 1 ಲೋಟ ಕಾಯಿ ಹಾಲು ತೆಗೆದಿಡಿ. 1 ಲೋಟ ಅಕ್ಕಿ ತೊಳೆದು ಕಾಯಿ ಹಾಲು ಮತ್ತು 1 ಲೋಟ ನೀರು, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1 ಚಮಚ ತುಪ್ಪ ಹಾಕಿ ಅನ್ನ ಮಾಡಿಡಿ.        6 ಟೊಮೆಟೊ ತೊಳೆದು ಸಣ್ಣಗೆ ಹೆಚ್ಚಿಡಿ. 2 ಈರುಳ್ಳಿ ಹೆಚ್ಚಿಡಿ. 2 …

Kannada Tindi Tinisu ಖಾರ ತಿನಿಸುಗಳು

CRISPY GOBI ಕ್ರಿಸ್ಪಿ ಗೋಬಿ

ಸಂಜೆ ಹೊತ್ತಿನಲ್ಲಿ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಆಗ ಗರಿ ಗರಿಯಾದ, ಖಾರಾ ಖಾರಾ ಕ್ರಿಸ್ಪಿ ಗೋಬಿ ಮಾಡಿ ಕೊಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 1 ಹೂ ಕೋಸು ಬಿಡಿಸಿ ಬಿಸಿ ನೀರಲ್ಲಿ 10 ನಿಮಿಷ ಹಾಕಿ ನೀರು ಸೋರಿ ಹಾಕಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.        ಹೂ ಕೋಸಿಗೆ …

Kannada Tindi Tinisu ಖಾರ ತಿನಿಸುಗಳು ಸಿಹಿ ತಿನಿಸುಗಳು

SIHI MATTHU KHARA HOLIGE ಸಿಹಿ ಮತ್ತು ಖಾರಾ ಹೋಳಿಗೆ ( ಹಬ್ಬದ ವಿಶೇಷ)

1/2 ಕೇಜಿ ತೊಗರಿ ಬೇಳೆ ತೊಳೆದು ಕುಕ್ಕರಿನಲ್ಲಿ ಹಾಕಿ 90% ಬೇಯಿಸಿ ಕೊಂಡು ನೀರು ಸೋರಿ ಹಾಕಿಡಿ.1 ತೆಂಗಿನ ಕಾಯಿ ತುರಿದಿಡಿ. 1/4 ಕೇಜಿ ಮೈದಾ, ಚಿಟಿಕೆ ಅರಿಶಿಣ, ಚಿಟಿಕೆ ಉಪ್ಪು , ಸ್ವಲ್ಪ ಎಣ್ಣೆ ಹಾಕಿ ಮೆತ್ತಗೆ ಕಲೆಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ 1 ಗಂಟೆ ಮುಚ್ಚಿಡಿ ‌ 1/2 ಕೇಜಿ ಬೆಲ್ಲ ತುರಿದಿಡಿ.         ಬೆಂದ ಬೇಳೆ, ಬೆಲ್ಲದ ಪುಡಿ, ಕಾಯಿ ತುರಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಬಾಣಲೆಯಲ್ಲಿ …

Kannada

NOVU NIVARAKA LEHYA ನೋವು ನಿವಾರಕ ಲೇಹ್ಯಾ

ರೆಸಿಪಿ ಹೆಸರು ನೋಡಿ ಆಶ್ಚರ್ಯ ಆಯ್ತಾ? ನಲವತ್ತು ದಾಟಿದ ಮಹಿಳೆಯರಲ್ಲಿ ಮೊಣ ಕಾಲು ನೋವು ಬಹಳ ಸಾಮಾನ್ಯ! ಋತುಬಂಧ (Menopause) ಆದ ಮೇಲೆ ಮಹಿಳೆಯರ ತೂಕ ಹೆಚ್ಚುತ್ತಾ ಹೋಗುತ್ತದೆ! ಜೊತೆಯಲ್ಲಿ ಮೊಣ ಕಾಲು, ಮುಂಗಾಲು ನೋವು ಸೇರಿ ಕೊಳ್ಳುತ್ತದೆ! ಪ್ರತಿದಿನ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವವರು ಎಷ್ಟೋ ಜನ! ಈ ರೆಸಿಪಿ ನನಗೆ ನಮ್ಮ ಆಂಟಿ ಕೊಟ್ಟಿದ್ದು. ನಾನು ಕೂಡ ಈ ನೋವು ತುಂಬಾ ಅನುಭವಿಸಿದ್ದೇನೆ! ನನಗೆ ಸಂಧಿವಾತ ( Rheumatism) ಕಾಯಿಲೆ ಇದೆ! ಅಂದರೆ Joints …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

AMRUTHA PHALA ಅಮೃತ ಫಲ

ಹೆಸರೇ ಹೇಳುವಂತೆ ರುಚಿ ಅಮೃತಾನೆ!!! ಮಾಡಲು ಸ್ವಲ್ಪ ಸಮಯ ಬೇಕು ಅಷ್ಟೇ! ಆದರೆ ರುಚಿ ಮಾತ್ರ ಅದ್ಭುತ!!!ಮಾಡುವ ವಿಧಾನ:- 1 ಅಳತೆ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. 1 ಅಳತೆ ಬೆಲ್ಲ ತುರಿದಿಡಿ. ದಪ್ಪ ತಳದ ಬಾಣಲೆಯಲ್ಲಿ 1 ಅಳತೆ ಗಟ್ಟಿಯಾದ ಹಾಲು, 1 ಅಳತೆ ಕಾಯಿ ಹಾಲು, 1 ಅಳತೆ ಬೆಲ್ಲ ಹಾಕಿ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ.     ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಉರಿ ಕಡಿಮೆ ಮಾಡಿ ಕೈ ಬಿಡದಂತೆ ಕಲೆಸುತ್ತಾ …

Kannada ಉಪಹಾರ

DIDHEER PULIYOGARE ದಿಢೀರ್ ಪುಳಿಯೋಗರೆ

ಈಗಿನ ಜೀವನ ಶೈಲಿಯಲ್ಲಿ ಯಾರಿಗೂ ಪುರಸೊತ್ತಿಲ್ಲ! ಎಲ್ಲಾ ಬೇಗ ಬೇಗ ಆಗಬೇಕು! ಬೆಳಗ್ಗೆ ಎದ್ದೊಡನೆ ಮಕ್ಕಳು ಪತಿಗೆ ಲಂಚ್ ಬಾಕ್ಸ್ ಗೆ ರೆಡಿ ಮಾಡ ಬೇಕು! ಬೆಳಗ್ಗೆ ತಿಂಡಿ ಕೂಡ ಮಾಡಬೇಕು! ಹೀಗಿರುವಾಗ ಸಿಂಪಲ್ ಆಗಿ ಬೇಗ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ! ದಿಢೀರ್ ಪುಳಿಯೋಗರೆ! ಪುಳಿಯೋಗರೆ ಗೊಜ್ಜು ಮಾಡಲು ತುಂಬಾ ಸಮಯ ಬೇಕು! ಆದರೆ ರುಚಿಯಾದ ದಿಢೀರ್ ಪುಳಿಯೋಗರೆ ಬೇಗ ಮಾಡಬಹುದು. ರುಚಿ ಕೂಡ ತುಂಬಾ ಚೆನ್ನಾಗಿರುತ್ತೆ! ಅನ್ನ ಮಾಡಿದ್ದು ಇದ್ದರೆ 15 ನಿಮಿಷದಲ್ಲಿ ಮಾಡಬಹುದು! …