Showing 253 Result(s)
Kannada ಉಪಹಾರ

RAGI ROTTI & MOOLANGI CHUTNEY ಮೂಲಂಗಿ ಚಟ್ನಿ ಮತ್ತು ರಾಗಿ ರೊಟ್ಟಿ

ಮೂಲಂಗಿ ಒಂದು ಅದ್ಭುತವಾದ ತರಕಾರಿ, ಅದರಲ್ಲಿ ಆರೋಗ್ಯ ಸುಧಾರಿಸುವ ಅಂಶಗಳು ಸಾಕಷ್ಟು ಇದೆ. ಮೂಲಂಗಿಯನ್ನು ಹಸಿಯಾಗಿ ಆಗಲಿ, ಬೇಯಿಸಿ ಆಗಲಿ ನಿಯಮಿತವಾಗಿ ಉಪಯೋಗಿಸಿದರೆ, ಮಧು ಮೇಹ, ಅಧಿಕ ರಕ್ತ ದೊತ್ತಡವನ್ನು ಹತೋಟಿಯಲ್ಲಿ ಇಡಬಹುದು, ಜಾಂಡೀಸ್ ಅನ್ನು ಕಡಿಮೆ ಮಾಡುತ್ತದೆ, constipation ಮತ್ತು piles ಇರುವವರಿಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ನಾರಿನಂಶ ಹೆಚ್ಚು ಇರುವ ಇದನ್ನು ಹೆಚ್ಚು ಹೆಚ್ಚು ಉಪಯೋಗಿಸಿದಷ್ಟು ಒಳ್ಳೆಯದು, ಇದರ ಎಲೆ ಮತ್ತು ಕಾಯಿ ಸಹ ಉತ್ತಮವಾದದ್ದು, ಮೂಲಂಗಿ ಎಂದೊಡನೆ ಮೂಗು ಮುರಿಯುವವರೆ ಜಾಸ್ತಿ! ಅದು ಬೇಯುವ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SEVEN CUPS BURFI ಸವೆನ್ ಕಪ್ಸ್ ಬರ್ಫಿ

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ, ಮಾಡುವ ಸಿಹಿ ತಿಂಡಿ!!! ನಾನು ಸ್ವಲ್ಪ ಬದಲಾವಣೆ ಮಾಡಿದ್ದೇನೆ.ಮಾಡುವ ವಿಧಾನ:- 1 ಕಪ್ ಕಾಯಿ ತುರಿದಿಡಿ. 1 ಕಪ್ ಬಾದಾಮಿ, ಗೋಡಂಬಿ ಸೇರಿಸಿ ಪುಡಿ ಮಾಡಿಡಿ. 1 ಕಪ್ ಕಡಲೇ ಹಿಟ್ಟು ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.      ದಪ್ಪ ತಳದ ಬಾಣಲೆಯಲ್ಲಿ ಹುರಿದ 1 ಕಪ್ ಕಡಲೇ ಹಿಟ್ಟು, 1 ಕಪ್ ಬಾದಾಮಿ, ಗೋಡಂಬಿ ಪೂಡಿ, 1 ಕಪ್ ತುಪ್ಪ, 1 ಕಪ್ ಹಾಲು, 1 ಕಪ್ ಕಾಯಿ …

Kannada ಸಾಂಬಾರು ಮತ್ತು ಪಲ್ಯಗಳು

SINDHI BENDI MASALE ಸಿಂಧಿ ಬೆಂಡಿ ಮಸಾಲೆ

ಬೆಂಡೆ ಕಾಯಿ ಬಹಳ ಮಂದಿಯ ಪ್ರಿಯವಾದ ತರಕಾರಿ, ಮಕ್ಕಳು ಬೆಂಡೆ ಕಾಯಿಯನ್ನು ನಿಯಮಿತವಾಗಿ ತಿಂದಲ್ಲಿ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಮಧು ಮೇಹಿಗಳ ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ, ಅಂತಹವರಿಗಾಗಿ ಈ ರೆಸಿಪಿ.  ಮಾಡುವ ವಿಧಾನ:- ಗಟ್ಟಿಯಾದ 1 ಬಟ್ಟಲು ಸಿಹಿ (fresh)ಮೊಸರಿಗೆ, ತಲಾ 1 ಚಮಚ ಗರಂ ಮಸಾಲ, ಚಾಟ್ ಮಸಾಲ, ಖಾರಾ ಪುಡಿ, ಉಪ್ಪು, ಆಮ್ ಚೂರ್, 1/2 ಚಮಚ ಧನಿಯ ಪುಡಿ, ಜೀರಾ ಪುಡಿ, (ಸಣ್ಣದಾಗಿ ಹೆಚ್ಚಿದ ಈರುಳ್ಳಿ ಬೇಕಾದಲ್ಲಿ) ಹಾಕಿ ಕಲೆಸಿಡಿ. …

Kannada ತಂಪು ಪಾನೀಯಗಳು

HOME MADE CONDENSED MILK ಹೋಮ್ ಮೇಡ್ ಕಂಡೆನ್ಸ್ಡ್ ಮಿಲ್ಕ್

ಸಾಮಾನ್ಯವಾಗಿ ಸಿಹಿ ತಿಂಡಿಗಳಲ್ಲಿ, Desserts ಗಳಲ್ಲಿ ಕಂಡೆನ್ಸ್ಡ್ ಮಿಲ್ಕ್ ಉಪಯೋಗಿಸುತ್ತಾರೆ.ಕಂಡೆನ್ಸ್ಡ್ ಮಿಲ್ಕ್ ಅಂದರೆ ಗಟ್ಟಿಯಾದ ಸಕ್ಕರೆ ಮಿಶ್ರಿತ ಹಾಲು. ಇದನ್ನು ಹಾಕಿದರೆ, ಬೇರೆ ಸಕ್ಕರೆ ಹಾಕುವ ಅಗತ್ಯವಿಲ್ಲ. ಆದರೆ ಕೆಲವು ಊರುಗಳಲ್ಲಿ, ಹತ್ತಿರದ ಅಂಗಡಿಗಳಲ್ಲಿ ಕಂಡೆನ್ಸ್ಡ್ ಮಿಲ್ಕ್ ಸಿಗುವುದಿಲ್ಲ! ಅಂತಹವರು ಮನೆಯಲ್ಲೇ ಸುಲಭವಾಗಿ ಇದನ್ನು ಮಾಡುವ ರೆಸಿಪಿ ಇಲ್ಲಿದೆ! 1/2 ಲೀಟರ್ ಗಟ್ಟಿಯಾದ/ ಎಮ್ಮೆ ಹಾಲು, 200 ಗ್ರಾಂ ನಷ್ಟು ಸಕ್ಕರೆ ಹಾಕಿ ದಪ್ಪ ತಳದ ಬಾಣಲೆಯಲ್ಲಿ ಕುದಿಯಲು ಇಡಿ.     ಆಗಾಗ ಕಲೆಸುತ್ತಾ ಹಾಲು …

Kannada Oota ಉಪಹಾರ

EASY AND TASTY PALAV ಈಸಿ ಅಂಡ್ ಟೇಸ್ಟಿ ಪಲಾವ್

ಪಲಾವ್ ಎಲ್ಲರ ಅಚ್ಚು ಮೆಚ್ಚಿನ ಆಹಾರ! ಅದೆಷ್ಟು ಬಗೆಯಲ್ಲೀ ಮಾಡಬಹುದು. ಹೇಗೆ ಮಾಡಿದರೂ ಚೆಂದ ಈ ಪಲಾವ್! ಸುಲಭವಾಗಿ, ಬೇಗನೆ , ರುಚಿಯಾಗಿ ಪಲಾವ್ ಮಾಡುವ ರೆಸಿಪಿ ಇಲ್ಲಿದೆ.ಮಾಡುವ ವಿಧಾನ:- 1 ಲೋಟ ಬಾಸುಮತಿ/ ಜೀರಾ ಅಕ್ಕಿ ತೊಳೆದು ನೀರು ಸೋರಿ ಹಾಕಿ. ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಸ್ವಲ್ಪ ಪುದೀನಾ ಸೊಪ್ಪು ತೊಳೆದು ಹೆಚ್ಚಿಡಿ.    ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಹಾಕಿ 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1 …

Kannada Tindi Tinisu ಖಾರ ತಿನಿಸುಗಳು

RAVA KODUBALE ರವಾ ಕೋಡುಬಳೆ

ಕೋಡುಬಳೆ ಎಲ್ಲರ ಅಚ್ಚು ಮೆಚ್ಚಿನ ತಿಂಡಿ! ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಕೋಡುಬಳೆ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಮಾಡುವ ವಿಧಾನ:- 1 ಬಟ್ಟಲು ಚಿರೋಟಿ ರವೆ ಹುರಿಯದೆ ಹಸಿಯಾಗೆ 1 ದೊಡ್ಡ ಬಟ್ಟಲಿನಲ್ಲಿ ಹಾಕಿಡಿ. 1/4 ಬಟ್ಟಲು ಕಾಯಿ ತುರಿ 4 ಅಥವಾ 5 ಹಸಿ ಮೆಣಸಿನಕಾಯಿ ಜೊತೆಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ಚಟ್ನಿಯ ಹಾಗೆ ರುಬ್ಬಿ. ಖಾರಾ ನಿಮಗೆ ಬೇಕಾಗುವಷ್ಟು ಹಾಕಿ. 1 ಹಿಡಿ ಕರಿಬೇವು ಸಣ್ಣಗೆ ಹೆಚ್ಚಿ ಅಥವಾ …

Kannada Tindi Tinisu ಸಿಹಿ ತಿನಿಸುಗಳು

GINNU ( Instant) ಗಿಣ್ಣು ( ಇನ್ಸ್ಟೆಂಟ್)

ಗಿಣ್ಣು ಸಾಂಪ್ರಾದಾಯಕ ಸಿಹಿ ತಿನಿಸು. ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರಿಗೆ ಈ ಗಿಣ್ಣಿನ ರುಚಿ ಗೊತ್ತಿರುತ್ತದೆ! ಹಸು ಅಥವಾ ಎಮ್ಮೆ ಕರು ಹಾಕಿದಾಗ ಬರುವ ಮೊದಲ ಹಾಲಿನಿಂದ ಈ ಗಿಣ್ಣು ಮಾಡುವುದು. ಅತ್ಯಂತ ಪೌಷ್ಟಿಕವಾದದ್ದು! ರುಚಿಯಾದದ್ದು! ಆದರೆ ನಗರವಾಸಿಗಳಿಗೆ ಗಿಣ್ಣು ಹಾಲು ಸಿಗುವುದಿಲ್ಲ! ಆದರೆ ಗಿಣ್ಣು ತಿನ್ನುವ ಆಸೆಯಂತೂ ಇರುತ್ತದೆ! ಗಿಣ್ಣು ಹಾಲು ಇಲ್ಲದೆ ಗಿಣ್ಣು ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ!!! ಮಾಡಲು ವಿಧಾನ:- ಗಟ್ಟಿಯಾದ ಹಾಲು – 1 ಲೋಟ ಗಟ್ಟಿಯಾದ ಮೊಸರು – 1 ಲೋಟ …

Kannada Oota ಉಪಹಾರ

KASHMIRI PALAV ಕಾಶ್ಮೀರಿ ಪಲಾವ್

ಸುಲಭವಾದ, ರುಚಿಯಾದ, ಬೇಗ ಮಾಡಬಹುದಾದ ವಿಶೇಷವಾದ ಪಲಾವ್! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ 15 ನಿಮಿಷ ನೆನೆಸಿ ಸೋರಿ ಹಾಕಿಡಿ. 1 ಚಮಚ ಬಿಸಿ ಹಾಲಿಗೆ ಸ್ವಲ್ಪ ಕುಂಕುಮ ಕೇಸರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ. ಈರುಳ್ಳಿ ಕೆಂಪಗೆ ಹುರಿದಿಡಿ.     ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BASUNDI ಬಾಸುಂದಿ

ಹೆಸರು ಕೇಳಿದರೇನೆ ಬಾಯಲ್ಲಿ ನೀರು ಬರುತ್ತದೆ! ಹೋಟೆಲ್ ಗಳಲ್ಲಿ ಸಾಮಾನ್ಯವಾಗಿ ತಿನ್ನುವ ಸಿಹಿ ತಿನಿಸು. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:- ದಪ್ಪ ತಳದ ಬಾಣಲೆಯಲ್ಲಿ ಗಟ್ಟಿಯಾದ 1/2 ಲೀಟರ್ ಹಾಲು ಕಾಯಲು ಇಡಿ. 1 ಚಮಚ ಬಿಸಿ ಹಾಲಿಗೆ ಸ್ವಲ್ಪ ಕುಂಕುಮಕೇಸರಿ ಹಾಕಿಡಿ. ಸ್ವಲ್ಪ ಬಾದಾಮಿ, ಗೋಡಂಬಿ, ಪಿಸ್ತಾ ಸಣ್ಣಗೆ ಹೆಚ್ಚಿಡಿ.    ಹಾಲು ಕುದಿದು ಅರ್ಧ ಭಾಗದಷ್ಟು ಕಡಿಮೆ ಆದಾಗ ಕುಂಕುಮ ಕೇಸರಿ ಹಾಕಿದ ಹಾಲು, ಹೆಚ್ಚಿದ Dry fruits, 4 ಚಮಚ …

Kannada ಚಾಟ್ಸ್

MASALA PEANUT ಮಸಾಲ ಪೀನಟ್

ಪೀನಟ್ ಅಂದರೆ ಕಡಲೇ ಬೀಜವನ್ನು ಬಡವರ ಬಾದಾಮಿ ಎಂದೇ ಹೇಳಬಹುದು! ಎಲ್ಲರೂ ಇಷ್ಟ ಪಟ್ಟು ತಿನ್ನುವರು. ಸಿಹಿ ಆಗಲಿ ಖಾರಾ ಆಗಲಿ ಎರಡಕ್ಕೂ ಸೈ! ರುಚಿಯಾದ ಮಸಾಲ ಪೀನಟ್ ಮಾಡುವ ರೆಸಿಪಿ ಇಲ್ಲಿದೆ! ಬಟ್ಟಲಿನಲ್ಲಿ ಕಡಲೇ ಬೀಜ ಹಾಕಿ, 4 ಚಮಚ ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರಾ ಪುಡಿ, ಸ್ವಲ್ಪ ಇಂಗು, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಚಾಟ್ , ಉಪ್ಪು ಹಾಕಿ ಕಲೆಸಿ ಸ್ವಲ್ಪ …