Showing 2 Result(s)
Tindi Tinisu

GARLIC BREAD ಗಾರ್ಲಿಕ್ ಬ್ರೆಡ್

GARLIC BREAD ಗಾರ್ಲಿಕ್ ಬ್ರೆಡ್ ಬೆಳ್ಳುಳ್ಳಿ ಮತ್ತು ಬೆಣ್ಣೆಯ ಅದ್ಭುತವಾದ ಕಾಂಬಿನೇಷಶ್ ಈ ರೆಸಿಪಿ. ಮಾಡುವುದು ಸುಲಭ, ರುಚಿಕರ! ಬೆಳಿಗ್ಗೆ ತಿಂಡಿ, ಅಥವಾ ಸಂಜೆ ಕಾಫಿ ಅಥವಾ ಟೀ ಜೊತೆಗೆ ಮಾಡಿ ನೋಡಿ. ಖಂಡಿತ ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮಾಡುವ ವಿಧಾನ:- ಎರಡು ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಎರಡು ಹಸಿ ಮೆಣಸಿನ ಕಾಯಿ ಜೊತೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು …

ಖಾರ ತಿನಿಸುಗಳು ಚಾಟ್ಸ್

GARI GARI BATANI ಗರಿ ಗರಿ ಬಟಾಣಿ

GARI GARI BATANI ಗರಿ ಗರಿ ಬಟಾಣಿ ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಗರಿ ಗರಿಯಾಗಿ ತಿನ್ನಲು ಸುಲಭವಾಗಿ ಮಾಡಬಹುದಾದ ಗರಿ ಗರಿ ಬಟಾಣಿ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ನಿಮಗೆ ಬೇಕಾದಷ್ಟು ಒಣಗಿದ ಬಟಾಣಿ ಆರರಿಂದ ಎಂಟು ಗಂಟೆ ನೆನೆಸಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ನೀರು ಹಾಕಿ ನೆಂದ ಬಟಾಣಿ ಹಾಕಿ ಬಟಾಣಿ ಸ್ವಲ ಮೆತ್ತಗೆ ಆಗುವವರೆಗೆ ಬೇಯಿಸಿ. ಹೆಚ್ಚು ಬೆಂದರೆ ಸಿಪ್ಪೆ ಕಾಳು ಬೇರೆ ಬೇರೆ ಆಗುತ್ತದೆ. ಹಾಗಾಗಿ ಸ್ವಲ್ಪ …