PEANUT MODAKA ಪೀನಟ್ ಮೋದಕ
PEANUT MODAKA ಪೀನಟ್ ಮೋದಕ ಗಣೇಶನಿಗೆ ಪ್ರಿಯವಾದ ಮೋದಕ ಹೊಸ ವಿಧಾನದಲ್ಲಿ ಮಾಡುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- ಒಂದು ಅಳತೆ ಕಡಲೆ ಬೀಜ ಬೀಜದ ಸಿಪ್ಪೆಯನ್ನು ತೆಗೆಯುವಷ್ಟು ಮಾತ್ರ ಹುರಿದು ಸಿಪ್ಪೆಯನ್ನು ಪೂರ್ತಿಯಾಗಿ ತೆಗೆದು Mixie jar ಆಗಿ Pulse mode ನಲ್ಲಿ ಪುಡಿ ಮಾಡಿ ಜರಡಿ ಹಿಡಿದಿಡಿ . ಮುಕ್ಕಾಲು ಅಳತೆ ಬೆಲ್ಲ ಪುಡಿ ಮಾಡಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಗಸಗಸೆ ಹುರಿದಿಡಿ. ಸ್ವಲ್ಪ …




