Showing 1 Result(s)
Salad

MOLAKE MENTHYA KOSAMBARI ಮೊಳಕೆ ಮೆಂತ್ಯ ಕೋಸಂಬರಿ

MOLAKE MENTHYA KOSAMBARI ಮೊಳಕೆ ಮೆಂತ್ಯ ಕೋಸಂಬರಿ ಮೆಂತ್ಯ ಕಾಳು ದೇಹಕ್ಕೆ ತಂಪು, ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ. ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಇಂತಹ ಆರೋಗ್ಯಕರವಾದ ಮೆಂತ್ಯ ಕಾಳು ಮೊಳಕೆ ಬಂದ ಮೇಲೆ ಮತ್ತಷ್ಟು ಆರೋಗ್ಯಕರವಾಗಿರುತ್ತದೆ. ಇದರಿಂದ ರುಚಿಯಾದ ಕೋಸಂಬರಿ ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನ :- ಮೆಂತ್ಯ ಕಾಳು ನೆನೆಸಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ. ಮರುದಿನ ಒಂದು ಸೌತೆಕಾಯಿ ಕಹಿ ತೆಗೆದು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಹೋಳು ಕಾಯಿ ತುರಿದಿಡಿ. ನಾಲ್ಕು …