ALOO SAGU ಆಲೂ ಸಾಗು
ALOO SAGU ಆಲೂ ಸಾಗು ಆಲೂಗೆಡ್ಡೆಯಿಂದ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ. ಈ ಸಾಗು ಪೂರಿ, ರವೆ ಇಡ್ಲಿ, ಚಪಾತಿ, ದೋಸೆ ಜೊತೆಗೆ ಒಳ್ಳೆಯ ಕಾಂಬಿನೇಶನ್. ಮಾಡುವ ವಿಧಾನ :- 2 ಆಲೂಗೆಡ್ಡೆ, 1 ಈರುಳ್ಳಿ, 2 ಟೋಮೋಟೋ, 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಿಡಿ ಹಸಿ ಬಟಾಣಿ ಬಿಡಿಸಿಡಿ. 2 ಚಮಚ ಕಡಲೇ ಪಪ್ಪು ನುಣ್ಣಗೆ ಪುಡಿ ಮಾಡಿಡಿ. ಬಾಣಲೆಯಲ್ಲಿ 4 ಚಮಚ …
