Showing 2 Result(s)
Gojju

IYENGAR PULIYOGARE ಅಯ್ಯಂಗಾರ್ ಪುಳಿಯೋಗರೆ

IYENGAR PULIYOGARE ಅಯ್ಯಂಗಾರ್ ಪುಳಿಯೋಗರೆ ಪುಳಿಯೋಗರೆ ದಕ್ಷಿಣ ಭಾರತದ ಜನಪ್ರಿಯ ಆಹಾರ! ಹೆಸರು ಕೇಳಿದೊಡನೆ ಬಾಯಲ್ಲಿ ನೀರೂರಿಸುವ ಈ ಗೊಜ್ಜು ಒಮ್ಮೆ ಮಾಡಿಟ್ಟರೆ ಬೇಕಾದಾಗ ಉಪಯೋಗಿಸಬಹುದು. ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸೋದರ ಸಂಬಂಧಿ ಆದ ನನ್ನ ಪತಿ ಜಯರಾಂ ಅವರ ಅಜ್ಜಿ ಶ್ರೀಮತಿ ಸೀತಮ್ಮ ಅವರ ಕೈ ರುಚಿಯ ವಿಧಾನ! ಇನ್ನೇನು ಶ್ರಾವಣ ಮಾಸ ಹತ್ತಿರ ಬಂತು. ಸಾಲು ಸಾಲು ಹಬ್ಬದ ಸಂಭ್ರಮ! ಗೃಹಿಣಿಯರಿಗೆ ಕೈ ತುಂಬಾ ಕೆಲಸ. ಈ ಗೊಜ್ಜು ಮಾಡಿಟ್ಟರೆ ಬೇಕಾದಾಗ …

ಉಪಹಾರ

TEMPLE PULIYOGARE ಟೆಂಪಲ್ ಪುಳಿಯೋಗರೆ

TEMPLE PULIYOGARE ಟೆಂಪಲ್ ಪುಳಿಯೋಗರೆ ಪುಳಿಯೋಗರೆ ಒಂದು ಸಾಂಪ್ರಾದಾಯಿಕ, ರುಚಿಯಾದ, ಜನಪ್ರಿಯ ಆಹಾರ! ದೇವಾಲಯಗಳಲ್ಲಿ ಸಾಮಾನ್ಯವಾಗಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಕೊಡುತ್ತಾರೆ. ಅದರ ರುಚಿ ಆಹಾ! ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ! ತಿಂದವರಿಗಷ್ಟೇ ಗೊತ್ತು! ಆ ಪುಳಿಯೋಗರೆ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ!!! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು, 2 ಅಳತೆ ನೀರು ಸೇರಿಸಿ ಅನ್ನ ಮಾಡಿಡಿ. 1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಧನಿಯ, 1/8 …