Showing 2 Result(s)
Chinese

PALAK PANEER MANCHOORIAN ಪಾಲಾಕ್ ಪನ್ನೀರ್ ಮಂಚೂರಿಯನ್

PALAK PANEER MANCHOORIAN ಪಾಲಾಕ್ ಪನ್ನೀರ್ ಮಂಚೂರಿಯನ್ ಮಂಚೂರಿಯನ್ ಎಲ್ಲರಿಗೂ ಇಷ್ಟವಾಗುವ ತಿನಿಸು. ಅದರಲ್ಲೂ ಸ್ವಲ್ಪ ವಿಶೇಷ ರುಚಿಯ ಈ ಪಾಲಾಕ್ ಮತ್ತು ಪನ್ನೀರ್ ಕಾಂಬಿನೇಷಶ್ ನಲ್ಲಿರುವ ಈ ಮಂಚೂರಿಯನ್ ಮಾಡಿ ನೋಡಿ. ಖಂಡಿತಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- ಎರಡು ಕಟ್ಟು ಪಾಲಾಕ್ ಸೊಪ್ಪು ಬಾಣಲೆಯಲ್ಲಿ ಬೇಯಿಸಿ, ಚೆನ್ನಾಗಿ ನೀರು ಹಿಂಡಿ ರುಬ್ಬಿಡಿ. ನೂರು ಗ್ರಾಂ ಪನ್ನೀರ್ ತುರಿದು, ಪಾಲಾಕ್ ಮಿಶ್ರಣ, ನಾಲ್ಕು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ, …

Curry

PANEER BUTTER TIKKA MASALA ಪನ್ನೀರ್ ಬಟರ್ ಮಸಾಲಾ

PANEER BUTTER TIKKA MASALA ಪನ್ನೀರ್ ಬಟರ್ ಮಸಾಲಾ ಪನ್ನೀರ್ ಮತ್ತು ಬೆಣ್ಣೆಯ ಕಾಂಬಿನೇಷಶ್ ಅಂದ ಮೇಲೆ ಕೇಳಬೇಕೆ? ಬಾಯಲ್ಲಿ ನೀರೂರಿಸುವ ಹಾಗಿರುತ್ತದೆ. ಮಾಡುವ ವಿಧಾನ:- 200 ಗ್ರಾಂ ಪನ್ನೀರ್, ಒಂದು ದೊಡ್ಡ ಈರುಳ್ಳಿ, 1 ಹಸಿರು ಕ್ಯಾಪ್ಸಿಕಂ, 1 ಕೆಂಪು ಕ್ಯಾಪ್ಸಿಕಂ ಚೌಕಾಕಾರವಾಗಿ ಕತ್ತರಿಸಿಡಿ. 200 ಮಿ. ಲೀಟರ್ ಗಟ್ಟಿಯಾದ ತಾಜಾ ಮೊಸರಿಗೆ 1ಚಮಚ ಖಾರದ ಪುಡಿ, 1/2 ಚಮಚ ಅರಷಿಣ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಜೀರಿಗೆ ಪುಡಿ, ರುಚಿಗೆ …