Showing 2 Result(s)
ಉಪಹಾರ

TOMATO PALAV ಟೋಮೆಟೋ ಪಲಾವ್

TOMATO PALAV ಟೋಮೆಟೋ ಪಲಾವ್ ಪಲಾವ್ ಎಷ್ಟು ತರಹ ಮಾಡಿದರೂ ಚೆನ್ನಾಗಿರುತ್ತದೆ! ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಟೊಮೇಟೋ ಪಲಾವ್ ಬಹಳ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ ನುಣ್ಣಗೆ ರುಬ್ಬಿ ರಸ ಸೋಸಿಡಿ. ಕಾಯಿತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಲೋಟ ಕಾಯಿ ಹಾಲು ತೆಗೆದಿಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. 1 ಈರುಳ್ಳಿ …

ಉಪಹಾರ

VEGETABLE PALAV ವೆಜಿಟೇಬಲ್ ಪಲಾವ್

VEGETABLE PALAV  ವೆಜಿಟೇಬಲ್ ಪಲಾವ್ ತರಕಾರಿಗಳಿಂದ ಮಾಡಬಹುದಾದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ ಮಾಡುವ ವಿಧಾನ :- 1 ಅಳತೆ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ ತೊಳೆದು ಸಣ್ಣಗೆಹೆಚ್ಚಿಡಿ. ಒಂದು ಹಿಡಿ ಕೊತ್ತಂಬರಿಸೊಪ್ಪು ಪುದೀನಾ ಸಣ್ಣಗೆ ಹೆಚ್ಚಿಡಿ. ಒಂದು ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, ನಾಲ್ಕು ಹಸಿ ಮೆಣಸಿನಕಾಯಿ, 1 ಚಿಕ್ಕ ಚಮಚ ಸೋಂಪು ಇಷ್ಟನ್ನು ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. …