Showing 3 Result(s)
ಉಪಹಾರ

KANCHEEPURAM IDLI & UDDINA VADE ಕಾಂಚೀಪುರಂ ಇಡ್ಲಿ ಮತ್ತು ಉದ್ದಿನ ವಡೆ

KANCHEEPURAM IDLI & UDDINA VADE ಕಾಂಚೀಪುರಂ ಇಡ್ಲಿ ಮತ್ತು ಉದ್ದಿನ ವಡೆ ಸಾಧಾರಣವಾಗಿ ಬೆಳಿಗ್ಗೆಯ ತಿಂಡಿಗೆ ಎಲ್ಲರ ಮನೆಯಲ್ಲಿ ಇಡ್ಲಿ ಸಾಂಬಾರ್ ಚಟ್ನಿ ಮಾಡುತ್ತಾರೆ. ಇಡ್ಲಿ ಹಿಟ್ಟು ಉಳಿದಿದ್ದರೆ ಮತ್ತೆ ಮರುದಿನ ಅದೇ ಇಡ್ಲಿ ಮಾಡಿದರೆ ಎಲ್ಲರಿಗೂ ಬೇಸರ. ಹಾಗಿದ್ದರೆ ಹೀಗೆ ಮಾಡಿ ನೋಡಿ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ತಾಜಾ ಹಿಟ್ಟಿನಿಂದ ಹೀಗೆ ಮಾಡುವುದು. ನಾನು ಉಳಿದ ಹಿಟ್ಟಿನಿಂದ ಮಾಡಿರುವುದು. ತುಂಬಾ ಚೆನ್ನಾಗಿರುತ್ತದೆ! ಉಳಿದ, ಹುಳಿಬಂದ ಹಿಟ್ಟು ಖಾಲಿ ಆಗುತ್ತದೆ. ಮಾಡುವ ವಿಧಾನ …

Starters Tindi Tinisu

PALAK IDLI FRY ಪಾಲಾಕ್ ಇಡ್ಲಿ ಫ್ರೈ

PALAK IDLI FRY ಪಾಲಾಕ್ ಇಡ್ಲಿ ಫ್ರೈ ಇಡ್ಲಿ ಮತ್ತು ಪಾಲಾಕ್ ಸೊಪ್ಪಿನ ಒಳ್ಳೆಯ ಕಾಂಬಿನೇಷಶ್ ಈ ರೆಸಿಪಿ. ಒಮ್ಮೆ ಮಾಡಿ ನೋಡಿ! ಖಂಡಿತ ನಿಮಗೆ ಇಷ್ಟ ಆಗುತ್ತದೆ. ಮಾಡುವ ವಿಧಾನ :- ಇಡ್ಲಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿಡಿ. ಬಟ್ಟಲಿನಲ್ಲಿ ಕಾರ್ನ್ ಫ್ಲೋರ್, ಮೈದಾ, ಉಪ್ಪು, ಸ್ವಲ್ಪ ಕರಿ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ ಕಲೆಸಿ ಕತ್ತರಿಸಿದ ಇಡ್ಲಿ ತುಂಡುಗಳನ್ನು …

ಉಪಹಾರ

SABUDANA IDLI & MANGO SAMBAR ಸಾಬೂದಾನ ಇಡ್ಲಿ & ಮ್ಯಾಂಗೋ ಸಾಂಬಾರ್

SABUDANA IDLI & MANGO SAMBAR ಸಾಬೂದಾನ ಇಡ್ಲಿ & ಮ್ಯಾಂಗೋ ಸಾಂಬಾರ್ ಸಾಧಾರಣವಾಗಿ ಎಲ್ಲರೂ ಇಡ್ಲಿ ಮಾಡಲು ಉದ್ದಿನ ಬೇಳೆ, ಅಕ್ಕಿ ನೆನೆಸಿಡಿ, ರುಬ್ಬಿ ಮಾಡುತ್ತಾರೆ. ರುಬ್ಬುವ ಕೆಲಸ ಇಲ್ಲದೆ ಸುಲಭವಾಗಿ, ರುಚಿಯಾದ ಇಡ್ಲಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- ರಾತ್ರಿ ಒಂದು ಅಳತೆ ನೈಲಾನ್ ಸಾಬೂದಾನವನ್ನು, ಎರಡು ಅಳತೆ ಇಡ್ಲಿ ರವೆ ಜೊತೆಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸುಮಾರು 4 1/2 ಯಿಂದ 5 ಅಳತೆ ಮೊಸರು ಹಾಕಿ ಇಡ್ಲಿ …