Showing 4 Result(s)
Tindi Tinisu

KABUL PALAK CUTLET ಕಾಬುಲ್ ಪಾಲಾಕ್ ಕಟ್ಲೆಟ್

KABUL PALAK CUTLET ಕಾಬುಲ್ ಪಾಲಾಕ್ ಕಟ್ಲೆಟ್ ಕಾಬುಲ್ ಕಡಲೆ ಮತ್ತು ಪಾಲಾಕ್ ಸೊಪ್ಪಿನ ಕಾಂಬಿನೇಷನ್ನಿನ ಈ ಕಟ್ಲೆಟ್ ರುಚಿಕರ! ಆರೋಗ್ಯಕರ! ಖಂಡಿತ ಮನೆಯವರೆಲ್ಲ ಇಷ್ಟ ಪಟ್ಟು ತಿನ್ನುತ್ತಾರೆ. ಮಾಡುವ ವಿಧಾನ:- ಒಂದು ಕಪ್ ಕಾಬುಲ್ ಕಡಲೆ ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಯಿಸಿ ನೀರು ಸೋರಿ ಹಾಕಿ ರುಬ್ಬಿಡಿ. ಒಂದು ಕಂತೆ ಪಾಲಾಕ್ ಸೊಪ್ಪು ಬೇಯಿಸಿ ನೀರು ಸಂಪೂರ್ಣವಾಗಿ ಹಿಂಡಿ ರುಬ್ಬಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ನಾಲ್ಕು ಹಸಿರು ಮೆಣಸಿನ ಕಾಯಿ ಪೇಸ್ಟ್ …

ಖಾರ ತಿನಿಸುಗಳು

AVALAKKI CHEESE CUTLET ಅವಲಕ್ಕಿ ಚೀಸ್ ಕಟ್ಲೆಟ್

AVALAKKI CHEESE CUTLET ಅವಲಕ್ಕಿ ಚೀಸ್ ಕಟ್ಲೆಟ್ ಸಂಜೆ ಶಾಲೆಯಿಂದ ಮಕ್ಕಳಿಗೆ, ಆಫೀಸಿನಿಂದ ಮರಳಿ ಬಂದವರಿಗೆ ಸುಲಭವಾಗಿ ಮಾಡಿ ಕೊಡಬಹುದಾದ ರೆಸಿಪಿ ಇಲ್ಲಿದೆ! ಸುಲಭ, ರುಚಿಕರ! ಮಾಡುವ ವಿಧಾನ:- ಒಂದು ಕಪ್ ಗಟ್ಟಿ ಅವಲಕ್ಕಿ ಮಿಕ್ಷ್ಸಿಯಲ್ಲಿ ತರಿ ತಯಾರಾಗಿ ಪುಡಿ ಮಾಡಿ ಎರಡು ಮೂರು ಸಲ ಚೆನ್ನಾಗಿ ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ. ಎರಡು ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಅವಲಕ್ಕಿ …

ಖಾರ ತಿನಿಸುಗಳು

HARA BARA CUTLET ಹರ ಬರಾ ಕಟ್ಲೆಟ್

HARA BARA CUTLET ಹರ ಬರಾ ಕಟ್ಲೆಟ್ ಸೊಪ್ಪು ಮತ್ತು ಹಸಿರು ಬಣ್ಣದ ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮಾಡುವುದರಿಂದ ಈ ಕಟ್ಲೆಟ್ ಗೆ ಈ ಹೆಸರು ಬಂದಿರಬಹುದು! ರುಚಿಯಾದ ಈ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಎರಡು ನಿಮಿಷ ಕುದಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಹಾಕಿ, ನೀರು ಸಂಪೂರ್ಣವಾಗಿ ಹೋದ ಮೇಲೆ ಗಟ್ಟಿಯಾಗಿ ಒಂದು ಸಲ ಹಿಂಡಿ ರುಬ್ಬಿಡಿ. ಎರಡು …

ಖಾರ ತಿನಿಸುಗಳು

RICE CUTLET ರೈಸ್ ಕಟ್ಲೆಟ್

RICE CUTLET ರೈಸ್ ಕಟ್ಲೆಟ್ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಪ್ರತಿ ದಿನ ಅನ್ನ ಮಾಡುತ್ತಾರೆ. ಒಂದೊಂದು ಸಲ ಮಾಡಿದ ತಿನ್ನದೆ ಅನ್ನ ಹಾಗೇ ಉಳಿದುಹೋದಾಗ ಹೀಗೆ ಮಾಡಿದರೆ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಫಟಾಫಟ್ ಖಾಲಿ ಆಗುತ್ತದೆ! ಮಾಡುವ ವಿಧಾನ :- ಅನ್ನವನ್ನು ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ ಮ್ಯಾಶ್ ಮಾಡಿಡಿ. ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟನ್ನು ಸ್ವಲ್ಪ ಉಪ್ಪು ಸೇರಿಸಿ ತೆಳ್ಳಗೆ ಕಲೆಸಿಡಿ. ಒಂದು ತಟ್ಟೆಯಲ್ಲಿ ಸ್ವಲ್ಪ ಬ್ರೆಡ್ ಕ್ರಂಬ್ಸ್ ಹಾಕಿಡಿ. …