Showing 3 Result(s)
ಖಾರ ತಿನಿಸುಗಳು

Bread bajji ಬ್ರೆಡ್ ಬಜ್ಜಿ

Bread bajji ಬ್ರೆಡ್ ಬಜ್ಜಿ ಡಿಸೆಂಬರ್ ತಿಂಗಳ ಚುಮು ಚುಮು ಚಳಿಗೆ ಬಿಸಿ ಬಿಸಿ ಖಾರಾ ಖಾರಾ ಬಜ್ಜಿ ಯಾರಿಗೆ ಇಷ್ಟ ಆಗೋಲ್ಲ ಹೇಳಿ!? ಎಷ್ಟು ವಿಧದ ಬಜ್ಜಿ! ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್! ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಬ್ರೆಡ್ ಇರುತ್ತದೆ! ಬ್ರೆಡ್ ನಿಂದ ರುಚಿಯಾದ ಬಜ್ಜಿ ಮಾಡುವ ವಿಧಾನ ಇಲ್ಲಿದೆ:- ಸ್ಯಾಂಡ್ ವಿಚ್ ಬ್ರೆಡ್ಡನ್ನು ತುದಿಗಳನ್ನು ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಡಿ. ಕಡಲೆ ಹಿಟ್ಟು, ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಖಾರದ ಪುಡಿ, …

Tindi Tinisu

GARLIC BREAD ಗಾರ್ಲಿಕ್ ಬ್ರೆಡ್

GARLIC BREAD ಗಾರ್ಲಿಕ್ ಬ್ರೆಡ್ ಬೆಳ್ಳುಳ್ಳಿ ಮತ್ತು ಬೆಣ್ಣೆಯ ಅದ್ಭುತವಾದ ಕಾಂಬಿನೇಷಶ್ ಈ ರೆಸಿಪಿ. ಮಾಡುವುದು ಸುಲಭ, ರುಚಿಕರ! ಬೆಳಿಗ್ಗೆ ತಿಂಡಿ, ಅಥವಾ ಸಂಜೆ ಕಾಫಿ ಅಥವಾ ಟೀ ಜೊತೆಗೆ ಮಾಡಿ ನೋಡಿ. ಖಂಡಿತ ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮಾಡುವ ವಿಧಾನ:- ಎರಡು ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಎರಡು ಹಸಿ ಮೆಣಸಿನ ಕಾಯಿ ಜೊತೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು …

Tindi Tinisu

SWEET CORN TOAST ಸ್ವೀಟ್ ಕಾರ್ನ್ ಟೋಸ್ಟ್

SWEET CORN TOAST ಸ್ವೀಟ್ ಕಾರ್ನ್ ಟೋಸ್ಟ್ ಸುಲಭವಾಗಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ:- ಸ್ವೀಟ್ ಕಾರ್ನ್ ಬೇಯಿಸಿಡಿ. 1 ಈರುಳ್ಳಿ, 1 ಕ್ಯಾಪ್ಸಿಕಂ, 1 ಟೊಮ್ಯಾಟೋ, ಎರಡು ಹಸಿ ಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ನಂತರ ಕ್ಯಾಪ್ಸಿಕಂ, ಹಸಿ ಮೆಣಸಿನ ಕಾಯಿ , ಉಪ್ಪು ಹಾಕಿ ಬಾಡಿಸಿ, ನಂತರ ಬೇಯಿಸಿದ ಸ್ವೀಟ್ ಕಾರ್ನ್, ಕೊತ್ತಂಬರಿ ಸೊಪ್ಪು …