BABY ALOO BONDA ಬೇಬಿ ಆಲೂ ಬೋಂಡಾ
BABY ALOO BONDA ಬೇಬಿ ಆಲೂ ಬೋಂಡಾ ಮಳೆಗಾಲದ ದಿನಗಳಲ್ಲಿ ಬಗೆ ಬಗೆಯ ಬಜ್ಜಿ, ಬೋಂಡಾ ಎಷ್ಟು ವಿಧ ಮಾಡಿದರೂ ಚೆನ್ನಾಗಿರುತ್ತದೆ. ಅದರಲ್ಲೂ ಬೇಬಿ ಆಲೂಗೆಡ್ಡೆ ಬೋಂಡಾ ಮತ್ತು ರುಚಿಕರ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಬೇಬಿ ಆಲೂಗೆಡ್ಡೆ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದಿಡಿ. ಮಧ್ಯದಲ್ಲಿ ಮುಕ್ಕಾಲು ಭಾಗದವರೆಗೂ ಸೀಳಿಡಿ. ಆಲೂಗೆಡ್ಡೆ ಬೇರೆ ಬೇರೆಯಾಗದ ಹಾಗೆ ಎಚ್ಚರಿಕೆಯಿಂದ ಸೀಳಿಡಿ. ಒಂದು ತಟ್ಟೆಯಲ್ಲಿ 1 ಚಮಚ ಖಾರದ ಪುಡಿ, 1/2 ಚಮಚ ಜೀರಿಗೆ ಪುಡಿ, …

