Showing 2 Result(s)
ಉಪಹಾರ

SPECIAL VANGIBATH ಸ್ಪೆಷಲ್ ವಾಂಗೀಭಾತ್

SPECIAL VANGIBATH ಸ್ಪೆಷಲ್ ವಾಂಗೀಭಾತ್ ವಾಂಗೀಭಾತ್ ಬದನೆ ಕಾಯಿ ಪ್ರಿಯರ ಇಷ್ಟವಾದ ತಿಂಡಿ. ಅದನ್ನು ಮತ್ತಷ್ಟು ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- ಒಂದು ದೊಡ್ಡ ಹೋಳು ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ತೆಂಗಿನ ಹಾಲು ತೆಗೆದಿಡಿ. ಒಂದು ಲೋಟ ಸೋನಾ ಮಸೂರಿ ಅಕ್ಕಿಯನ್ನು ತೊಳೆದು ನೀರು ಸೋರಿ ಹಾಕಿಡಿ. 1/4 ಕೇಜಿ ಹಸಿರು ಬದನೇಕಾಯಿ ಸಣ್ಣಗೆ ಉದ್ದಕೆ ಹೆಚ್ಚಿ ನೀರಿನಲ್ಲಿ ಹಾಕಿಡಿ. ಒಂದು ಆಲೂಗೆಡ್ಡೆ ಸಿಪ್ಪೆ ತೆಗೆದು …

ಉಪಹಾರ

MIXED VEG BATH ಮಿಕ್ಸ್ ವೆಜ್ ಬಾತ್

MIX VEG BATH  ಮಿಕ್ಸ್ ವೆಜ್ ಬಾತ್ ಮಕ್ಕಳಿಗೆ, ಪತಿ ದೇವರಿಗೆ ಲಂಚ್ ಬಾಕ್ಸ್ ಗೆ ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. 1 ಲೋಟ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಹೆಚ್ಚಿದ ತರಕಾರಿಗಳು, ಚಿಟಿಕೆ ಅರಿಷಿಣ, 1 …