Showing 158 Result(s)
Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BASUNDI ಬಾಸುಂದಿ

ಹೆಸರು ಕೇಳಿದರೇನೆ ಬಾಯಲ್ಲಿ ನೀರು ಬರುತ್ತದೆ! ಹೋಟೆಲ್ ಗಳಲ್ಲಿ ಸಾಮಾನ್ಯವಾಗಿ ತಿನ್ನುವ ಸಿಹಿ ತಿನಿಸು. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:- ದಪ್ಪ ತಳದ ಬಾಣಲೆಯಲ್ಲಿ ಗಟ್ಟಿಯಾದ 1/2 ಲೀಟರ್ ಹಾಲು ಕಾಯಲು ಇಡಿ. 1 ಚಮಚ ಬಿಸಿ ಹಾಲಿಗೆ ಸ್ವಲ್ಪ ಕುಂಕುಮಕೇಸರಿ ಹಾಕಿಡಿ. ಸ್ವಲ್ಪ ಬಾದಾಮಿ, ಗೋಡಂಬಿ, ಪಿಸ್ತಾ ಸಣ್ಣಗೆ ಹೆಚ್ಚಿಡಿ.    ಹಾಲು ಕುದಿದು ಅರ್ಧ ಭಾಗದಷ್ಟು ಕಡಿಮೆ ಆದಾಗ ಕುಂಕುಮ ಕೇಸರಿ ಹಾಕಿದ ಹಾಲು, ಹೆಚ್ಚಿದ Dry fruits, 4 ಚಮಚ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

AVALAKKI LADDU & RASA GULLA ಅವಲಕ್ಕಿ ಲಡ್ಡು ಮತ್ತು ರಸಗುಲ್ಲಾ

ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದದ್ದು ಅವಲಕ್ಕಿ ಮತ್ತು ಹಾಲು, ಬೆಣ್ಣೆ! ಹಾಗಾಗಿ ನಾನು ಅವನಿಗೆ ಪ್ರಿಯವಾದ ಎರಡು ರೆಸಿಪಿ ಹಾಕಿದ್ದೇನೆ!ಅವಲಕ್ಕಿ ಲಡ್ಡು ಮಾಡುವ ವಿಧಾನ:- 2 ಲೋಟ ಅವಲಕ್ಕಿ ಯಾವುದಾದರೂ ಪರ್ವಾಗಿಲ್ಲಾ, ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿದು, ನುಣ್ಣಗೆ ಪುಡಿ ಮಾಡಿಡಿ. 1/4 ಲೋಟ ಒಣ ಕೊಬ್ಬರಿ ತುರಿದಿಡಿ.     ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ. 1 ಲೋಟ ಬೆಲ್ಲ ತುರಿದಿಡಿ. ಬಾಣಲೆಯಲ್ಲಿ ಬೆಲ್ಲ ಸ್ವಲ್ಪ ನೀರು ಸೇರಿಸಿ ಕರಗಿಸಿ ಪುಡಿ ಮಾಡಿದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BESAN LADDU ಬೇಸನ್ ಲಡ್ಡು

ಬಹು ಜನಪ್ರಿಯ ಸಿಹಿ. ಮಾಡುವುದು ಕೂಡ ಬಹಳ ಸುಲಭ! ಮಾಡುವ ವಿಧಾನ:- 1 ಅಳತೆ ಸಕ್ಕರೆ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಸಕ್ಕರೆ ಪುಡಿ ಮಾಡಿದ ಮೇಲೆ ಅಳತೆ ಮಾಡಿ). ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.       2 ಅಳತೆ ಕಡಲೇ ಹಿಟ್ಟನ್ನು ತುಪ್ಪ ಹಾಕದೆ, ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ಹೆಚ್ಚು …

Kannada Tindi Tinisu ಸಿಹಿ ತಿನಿಸುಗಳು

INSTANT GULKAND ಇನ್ಸ್ಟೆಂಟ್ ಗುಲ್ಕಂದ್

ಗುಲ್ಕಂದ್ ಆರೋಗ್ಯಕರವಾದ, ತಂಪಾದ ತಿನಿಸು! ಬಾಯಲ್ಲಿ ಹುಣ್ಣು ಆದಾಗ ಅಂಗಡಿಗೆ ಹೋಗಿ ತಂದು ತಿನ್ನುತ್ತೇವೆ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ತಾಜಾ ಗುಲಾಬಿ ಹೂಗಳ ದಳಗಳನ್ನು ಬಿಡಿಸಿ, ಚೆನ್ನಾಗಿ ಎರಡು ಮೂರು ಬಾರಿ ಚೆನ್ನಾಗಿ ತೊಳೆದು, ನೀರು ಸೋರಿ ಹಾಕಿಡಿ. ಕೇವಲ ದಳಗಳನ್ನು ಮಾತ್ರ ಬಿಡಿಸಿಕೊಳ್ಳಿ. ತೊಟ್ಟು ಮತ್ತು ಮಧ್ಯದ ಭಾಗ ಬೇಡ. ಸಣ್ಣದಾಗಿ ಹೂವಿನ ದಳಗಳನ್ನು ಹೆಚ್ಚಿ ಕೊಳ್ಳಿ. ಹೂವಿನ ಅರ್ಧದಷ್ಟು ಅಳತೆ ಸಕ್ಕರೆ ಹಾಕಿ ದಪ್ಪ ತಳದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

RASA MALAI ರಸ ಮಲೈ

ಜನಪ್ರಿಯ ಬೆಂಗಾಲಿ ಸಿಹಿ ರೆಸಿಪಿ!ಮಾಡುವ ವಿಧಾನ:- 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಬಿಸಿ ಆದ ಮೇಲೆ ಸ್ವಲ್ಪ ಗಟ್ಟಿಯಾದ ಮೊಸರು ಹಾಕಿ ಹಾಲು ಒಡೆಯುವಂತೆ ಮಾಡಿ. ಒಡೆದ ಹಾಲನ್ನು ತೆಳುವಾದ ಬಟ್ಟೆ ಮೇಲೆ ಹಾಕಿ ನೀರಿನಂಶ ತೆಗೆಯಿರಿ. ಹುಳಿ ಅಂಶ ಹೋಗಲು ಸ್ವಲ್ಪ ನೀರು ಹಾಕಿ ಒಂದು ಭಾರವಾದ ವಸ್ತುವನ್ನು ಇಟ್ಟು ಪನ್ನೀರ್ ಸಿದ್ಧ ಮಾಡಿ ಕೊಳ್ಳಿ.      ಪನ್ನೀರ್ ಅನ್ನು ಚೆನ್ನಾಗಿ ನಾದಿ ಪುಟ್ಟ ಉಂಡೆ ಮಾಡಿ ಸ್ವಲ್ಪ ಒತ್ತಿ ಕಟ್ಲೆಟ್ …

Kannada Tindi Tinisu ಸಿಹಿ ತಿನಿಸುಗಳು

SURULI HOLIGE ಸುರುಳಿ ಹೋಳಿಗೆ

ಸುಲಭವಾಗಿ ಮಾಡಬಹುದಾದ, ಸ್ವಲ್ಪ ದಿನಗಳವರೆಗೆ ಮಾಡಿಟ್ಟು ತಿನ್ನಬಹುದಾದ ಹೋಳಿಗೆ! ಮಾಡುವ ವಿಧಾನ:- 1 ಬಟ್ಟಲು ಮೈದಾ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ 1/2 ಮುಚ್ಚಿಡಿ. 1 ಲೋಟ ಸಕ್ಕರೆಗೆ 2 ಏಲಕ್ಕಿ, 1 ಲವಂಗ ಹಾಕಿ ಪುಡಿ ಮಾಡಿಡಿ. 6 ಚಮಚ ಒಣ ಕೊಬ್ಬರಿ ಪುಡಿ ಮಾಡಿಡಿ.     ಬೇಕಾದರೆ ಸ್ವಲ್ಪ ಗೋಡಂಬಿ, ಬಾದಾಮಿ, ವಾಲ್ ನಟ್ ಪುಡಿ ಮಾಡಿ ಸೇರಿಸಿ. 2 ಚಮಚ ಗಸಗಸೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HAYAGREEVA ಹಯಗ್ರೀವ

ತುಂಬಾ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ. ಈಗ ದಸರಾ ಸಮಯ. ಪ್ರತಿ ದಿನ ದೇವಿಯ ನೈವೇದ್ಯಕ್ಕೆ ಸಿಹಿ ಅಡುಗೆ ಬೇಕು!ಮಾಡುವ ವಿಧಾನ:- 1 ಲೋಟ ಕಡಲೇ ಬೇಳೆ ತೊಳೆದು ಕುಕ್ಕರಿನಲ್ಲಿ 3 ಅಥವಾ 4 ವಿಷಲ್ ಕೂಗಿಸಿಡಿ. ( ನಾನು ಬೇಳೆ 2 ಗಂಟೆ ನೆನೆಸಿ ಮಾಡಿದ್ದೇನೆ. 1 ವಿಷಲ್ ಕೂಗಿಸಿದ್ದೇನೆ) ನಂತರ ಕಡಲೇ ಬೇಳೆ ಸೋರಿ ಹಾಕಿಡಿ.     1 ಅಥವಾ 3/4 ಲೋಟ ಬೆಲ್ಲ ತುರಿದಿಡಿ. 4 ಚಮಚ ಒಣ ಕೊಬ್ಬರಿ / …

Kannada Tindi Tinisu ಸಿಹಿ ತಿನಿಸುಗಳು

SWEET PHOOL MAKHANA ಸ್ವೀಟ್ ಫೂಲ್ ಮಖಾನಾ

ಹೆಸರು ಕೇಳಿ ಆಶ್ಚರ್ಯ ಆಯ್ತಾ? ಇದೇನಪ್ಪಾ ಹೊಸ ಹೆಸರು ಅಂತ! ಹಿಂದಿಯಲ್ಲಿ ಫೂಲ್ ಮಖಾನಾ ಅಂದರೆ ತಾವರೆ ಹೂವಿನ ಬೀಜ ಎಂದು ಅರ್ಥ! ಇಂಗ್ಲಿಷ್ ನಲ್ಲಿ Fox Nuts ಅನ್ನುತ್ತಾರೆ. ಮತ್ತು ನಮ್ಮ ಸಿಹಿ ಕನ್ನಡದಲ್ಲಿ ತಾವರೆ ಹೂವಿನ ಬೀಜ ಅನ್ನುತ್ತಾರೆ. ತಾವರೆ ಹೂವು ಬಹಳ ಶ್ರೇಷ್ಠವಾದ ಹೂವು. ಮತ್ತು ಅದರ ಬೀಜ ಸಹ ಅಷ್ಟೇ ಶ್ರೇಷ್ಠ, ಆರೋಗ್ಯಕರ! ಅದರ ಬೆಲೆ ಸ್ವಲ್ಪ ಹೆಚ್ಚು ಅಷ್ಟೇ. ಅದರಲ್ಲಿ ಆರೋಗ್ಯಕ್ಕೆ ಬೇಕಾಗುವಷ್ಟು ಒಳ್ಳೆಯ ಅಂಶಗಳಿವೆ. ಮಧುಮೇಹ, ರಕ್ತದೊತ್ತಡ, ಹೃದಯದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MYSORE PAK ಮೈಸೂರು ಪಾಕ್

ಮಾಡುವ ವಿಧಾನ:-1 ಲೋಟ ಕಡಲೇ ಹಿಟ್ಟು ಜರಡಿ ಹಿಡಿದಿಡಿ. ಸ್ವಲ್ಪ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.( Optional) 1 1/2 ಲೋಟ ತುಪ್ಪ ಕರಗಿಸಿಡಿ. ( ಕರಗಿದ ಮೇಲೆ ಅಳತೆ ಮಾಡಿ) 2 ಲೋಟ ತುಪ್ಪ ಬೇಕಾದರೂ ಹಾಕಬಹುದು. ತುಪ್ಪ ಹಾಕಿದಷ್ಟೂ ಮೃದುವಾಗಿ ಬರುತ್ತದೆ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿಡಿ.      1 3/4 ಲೋಟ ಸಕ್ಕರೆ ದಪ್ಪ ತಳದ ಬಾಣಲೆಯಲ್ಲಿ ಹಾಕಿಡಿ. ಸಕ್ಕರೆಗೆ 3/4 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

RAVA BURFI ರವಾ ಬರ್ಫಿ

ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. 1/2 ಅಳತೆ ಒಣ ಕೊಬ್ಬರಿ/ ಕಾಯಿ ತುರಿದಿಡಿ. 1 ಅಳತೆ ಸಕ್ಕರೆಗೆ 1 /2 ಅಳತೆ ನೀರು, ಸ್ವಲ್ಪ ಕೇಸರಿ ದಳ ಹಾಕಿ ಕುದಿಯಲು ಇಡಿ.     ಇನ್ನೊಂದು ಕಡೆ 4 ಚಮಚ ತುಪ್ಪ ಹಾಕಿ 1 ಅಳತೆ ಚಿರೋಟಿ ರವೆ ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ಸಕ್ಕರೆ ಪಾಕ ಕುದಿದು 1/2 ಎಳೆ ಪಾಕ ಬಂದಾಗ, ಹುರಿದ ರವೆಗೆ ಹಾಕಿ, ಕೊಬ್ಬರಿ ತುರಿ, ಏಲಕ್ಕಿ …