UDDINA ANNA ಉದ್ದಿನ ಅನ್ನ
ಉದ್ದು ತನ್ನಲ್ಲಿ ಬಹಳ ಒಳ್ಳೆಯ ಅಂಶಗಳನ್ನು ಹೊಂದಿದೆ. ಅದರ ಅನ್ನ ಬಹಳ ರುಚಿಯಾಗಿರುತ್ತೆ. ಮಾಡುವ ವಿಧಾನ:- 1 ಪಾವಿನಷ್ಟು ಅನ್ನ ಮಾಡಿಡಿ. 2 ಟೇಬಲ್ ಚಮಚ ಉದ್ದಿನ ಬೇಳೆ ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿಡಿ. 4 ಉದ್ದಿನ ಹಪ್ಪಳ ಕರಿದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಹಾಕಿ ಸಾಸಿವೆ, ಜೀರಿಗೆ, ಇಂಗು, ಕರಿ ಬೇವು, 6 ಮುರಿದ ಒಣ ಮೆಣಸಿನ ಕಾಯಿ , ಸ್ವಲ್ಪ ಕಡಲೇ ಬೀಜ, ಗೋಡಂಬಿ …









