Showing 103 Result(s)
Kannada Oota ಉಪಹಾರ

VEG PALAV ( No garlic & Onion) ವೆಜ್ ಪಲಾವ್ ( ಬೆಳ್ಳುಳ್ಳಿ, ಈರುಳ್ಳಿ ರಹಿತ)

ಸಾಮಾನ್ಯವಾಗಿ ಪಲಾವ್ ಮಾಡುವಾಗ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಮಾಡುತ್ತಾರೆ! ಬೆಳ್ಳುಳ್ಳಿ, ಈರುಳ್ಳಿ ಹಾಕದೆ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆಪೆಸಿ, ನಂತರ ನೀರು ಸೋರಿ ಹಾಕಿಡಿ.    1 ಕಟ್ಟು ಪುದೀನಾ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಣ್ಣಗೆ ಹೆಚ್ಚಿಡಿ.    1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1/2 ಟೀ ಚಮಚ ಕರಿ …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

HIDUKIDA BELE KICHADI ಹಿದುಕಿದ ಬೇಳೆ ಕಿಚಡಿ

ಅವರೆ ಕಾಳಿನ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹಿದುಕಿದ ಬೇಳೆಯನ್ನು ತೊಳೆದು ನೀರು ಸೋರಿ ಹಾಕಿಡಿ. 1 ಲೋಟ ಅಕ್ಕಿ 30 ನಿಮಿಷ ನೆನೆಸಿ ಸೋರಿ ಹಾಕಿಡಿ.    1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಹಿಡಿ ಹಿದುಕಿದ ಬೇಳೆ, 1 ಚಮಚ ಜೀರಿಗೆ, 2 ಚಮಚ ಎಣ್ಣೆ ಹಾಕಿ ಹುರಿದಿಡಿ. 1 ಟೇಬಲ್ ಚಮಚ ಗಸಗಸೆ, 2 ಟೀ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ …

Kannada Oota ಸಾಂಬಾರು ಮತ್ತು ಪಲ್ಯಗಳು

HIDUKIDA BELE CURRY ಹಿದುಕಿದ ಬೇಳೆ ಕರ್ರಿ

ಹಿದುಕಿದ ಬೇಳೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ! ಅದರಿಂದ ಎಷ್ಟೋ ರುಚಿಯಾದ ಆಹಾರಗಳನ್ನು ಮಾಡಬಹುದು! ಎಂದಾದರೂ ಹಿದುಕಿದ ಬೇಳೆಯ ಗ್ರೇವಿ ಮಾಡಿದ್ದೀರಾ!? ಇಲ್ಲವಾದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿ, 8 ಗೋಡಂಬಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದು ರುಬ್ಬಿಡಿ. 1 ಪಾವು ( 1/4 ಕೇಜಿ ) ಹಿದುಕಿದ ಬೇಳೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ/ ಬೆಣ್ಣೆ ಹಾಕಿ, …

Kannada Oota ಸಾಂಬಾರು ಮತ್ತು ಪಲ್ಯಗಳು

EERULLI GOJJU ಈರುಳ್ಳಿ ಗೊಜ್ಜು

ಪ್ರತಿ ದಿನ ಬೇಳೆ ಸಾರು, ಸಾಂಬಾರ್ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ತುಂಬಾ ಜನರಿಗೆ ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಅಂತ ಈ ರೆಸಿಪಿ ಹಾಕಿದ್ದೇನೆ! 4 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಮಚ ಹುಣಿಸೆ ರಸ ತೆಗೆದಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಷಿಣ, ಚಿಟಿಕೆ ಇಂಗು ಹಾಕಿ ಬಾಡಿಸಿ, ಹೆಚ್ಚಿದ ಈರುಳ್ಳಿ, ಉಪ್ಪುಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು. ನಂತರ ಹುಣಿಸೆ ರಸ, 2 …

Kannada Oota

RUMALI ROTI & KADAK MASALA ROTTI ರುಮಾಲಿ ರೊಟ್ಟಿ & ಕಡಕ್ ಮಸಾಲ ರೊಟ್ಟಿ

ರುಮಾಲಿ ರೋಟಿ ಬಹು ಜನಪ್ರಿಯ ಆಹಾರ! ಹಿಂದಿಯಲ್ಲಿ ರುಮಾಲ್ ಅಂದರೆ ಕರ್ಚೀಫ್ ಎಂದು ಅರ್ಥ! ಅಂದರೆ ಕರ್ಚೀಫ್ ಹಾಗೆ ತೆಳ್ಳಗೆ, ಅಗಲವಾಗಿರುವ ರೋಟಿ ಎಂದು ಅರ್ಥ! ಮಾಡುವ ವಿಧಾನ:- 1 ಕಪ್ ಮೈದಾ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಸ್ವಲ್ಪ ಎಣ್ಣೆ ಸವರಿ 15 ನಿಮಿಷ ಮುಚ್ಚಿಡಿ.      ಮತ್ತೊಂದು ಬಾರಿ ಚೆನ್ನಾಗಿ ನಾದಿ, ಚಪಾತಿ ಹಿಟ್ಟಿನ ಉಂಡೆಗಿಂತ ಸ್ವಲ್ಪ …

Kannada Oota ಸಾಂಬಾರು ಮತ್ತು ಪಲ್ಯಗಳು

TOMATO MORABBA ಟೋಮೇಟೋ ಮೊರಬ್ಬ

ಈಗ ಟೋಮೇಟೋ ಬೆಲೆ ತುಂಬಾ ಕಡಿಮೆ ಆಗಿದೆ! ಈಗ ಟೋಮೇಟೋ ಮೊರಬ್ಬ ಮಾಡಿಟ್ಟರೆ ಯಾವಾಗ ಬೇಕಾದರೂ ಉಪಯೋಗಿಸಬಹುದು. ಮಾಡುವ ವಿಧಾನ:- 2 ಕೇಜಿ ಟೋಮೇಟೋ ತೊಳೆದಿಡಿ.   ಬಾಣಲೆಯಲ್ಲಿ 4 ಲೀಟರ್ ನೀರು ಹಾಕಿ ಕುದಿಯಲು ಇಡಿ. ನೀರು ದೊಡ್ಡದಾಗಿ ಕುದಿ ಬರಲು ಪ್ರಾರಂಭವಾದಾಗ ಟೋಮೇಟೋಗಳನ್ನು ನೀರಿಗೆ ಹಾಕಿ. 2 ನಿಮಿಷದ ನಂತರ ಒಲೆಯಿಂದ ಇಳಿಸಿ, ತಟ್ಟೆ ಮುಚ್ಚಿ 15 ನಿಮಿಷ ಬಿಡಿ. ನಂತರ ಟೋಮೇಟೋ ಹೊರ ತೆಗೆದು ತಣ್ಣಗಾದ ನಂತರ ಟೋಮೇಟೋ ಸಿಪ್ಪೆ, ತೊಟ್ಟಿನ ಭಾಗ …

Kannada Oota ಉಪಹಾರ

TOMATO BATH ಟೋಮೇಟೋ ಬಾತ್

ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಎಲ್ಲರಿಗೂ ಇಷ್ಟವಾಗುವ ಆಹಾರ! ಒಬ್ಬೊಬ್ಬರದು ಒಂದೊಂದು ಶೈಲಿ! ಇದು ನಾನು ಮಾಡುವ ವಿಧಾನ! 5 ಟೋಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬಟ್ಟಲು ಬಟಾಣಿ ಬಿಡಿಸಿಡಿ. 1 ಚಿಕ್ಕ ಬೆಳ್ಳುಳ್ಳಿ, 1 ಇಂಚು 2, 4 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಪುದೀನಾ, 1 ಚಮಚ ಕೊತ್ತಂಬರಿ ಸೊಪ್ಪು ರುಬ್ಬಿಡಿ. 1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.    ಕುಕ್ಕರಿನಲ್ಲಿ …

Kannada Oota ಉಪಹಾರ

HIDUKIDA BELE PALAV ಹಿದುಕಿದ ಬೇಳೆ ಪಲಾವ್

ಅವರೆ ಕಾಯಿಯ ಸೀಸನ್ ನಲ್ಲಿ ಅವರೆಯ ವಿಧ ವಿಧವಾದ ತಿಂಡಿ ಮಾಡಬಹುದು! ಅದರಲ್ಲಿ ರುಚಿಯಾದ ಹಿದುಕಿದ ಬೇಳೆ ಪಲಾವ್ ಕೂಡ ಒಂದು! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ, ನೀರು ಸೋರಿ ಹಾಕಿಡಿ.    1 ಲೋಟ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. 1 ಚಿಕ್ಕ ಕಟ್ಟು ಪುದೀನಾ, 1/2 ಕಟ್ಟು ಕೊತ್ತಂಬರಿ ಸೊಪ್ಪು, 1 ಸಿಪ್ಪೆ ತೆಗೆದ ಬೆಳ್ಳುಳ್ಳಿ, 1 ಇಂಚು ಶುಂಠಿ, 6 ಹಸಿ …

Kannada Oota ಸಾಂಬಾರು ಮತ್ತು ಪಲ್ಯಗಳು

VENDHE KOLAMBU ( Menthya Gojju) ವೆಂದ್ಯೆ ಕೊಳಂಬು ( ಮೆಂತ್ಯ ಗೊಜ್ಜು)

ಅಜ್ಜಿಯ ಕೈರುಚಿ ಙಾಪಕ ಬರುತ್ತದೆ ಈ ಹೆಸರು ಕೇಳಿದೊಡನೆ! ಏಕೆಂದರೆ ಇದು ನನ್ನ ಪತಿಯ ಅಜ್ಜಿಯ ರೆಸಿಪಿ! ತಮಿಳುನಾಡಿನ ಶೈಲಿ! ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಅಂತಾರಲ್ಲಾ ಹಾಗೇ ಮೆಂತ್ಯ ತಿನ್ನುವಾಗ ಕಹಿ ಅನ್ನಿಸಿದರೂ ದೇಹಕ್ಕೆ ಒಳ್ಳೆಯದು! ಮಾಡುವ ವಿಧಾನ:- ಮೆಂತ್ಯ – 1/2 ಟೀ ಚಮಚ ಕಡಲೇ ಬೇಳೆ – 1 ಟೇಬಲ್ ಚಮಚ ಧನಿಯಾ – 1/2 ಟೇಬಲ್ ಚಮಚ ಕಾಯಿ ತುರಿ – 2 ಟೇಬಲ್ ಚಮಚ ಬ್ಯಾಡಗಿ ಮೆಣಸಿನಕಾಯಿ – 6 …

Kannada Oota ಉಪಹಾರ

BADANE PALAV ಬದನೆ ಪಲಾವ್

ಬದನೆ ಎಣ್ಣೆಗಾಯಿ, ಗೊಜ್ಜು, ವಾಂಗೀ ಭಾತ್ ಎಲ್ಲರಿಗೂ ಗೊತ್ತಿರುವ ವಿಷಯವೇ!? ಬದನೆ ಪಲಾವ್ ಮಾಡಿದ್ದೀರಾ!? ಇಲ್ಲವಾ ಹಾಗಾದರೆ ಈಗ ಮಾಡಿ ನೋಡಿ! ಬದನೆ ಪ್ರಿಯರಿಗೆ ಖಂಡಿತಾ ಇಷ್ಟ ಆಗುತ್ತೆ! ಪಲಾವ್ ಗೆ ಮಸಾಲೆ ಮಾಡುವ ವಿಧಾನ;- 1/2 ತೆಂಗಿನ ಕಾಯಿಯ ದೊಡ್ಡ ಭಾಗದ ಕಾಯಿ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿ 1 ಲೋಟ ಕಾಯಿ ಹಾಲು ತೆಗೆದಿಡಿ. 2 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 6 ಎಸಳು ಬೆಳ್ಳುಳ್ಳಿ, 1/2 ಇಂಚು ಶುಂಠಿ, …