MAAVINA LADDU ಮಾವಿನ ಲಡ್ಡು
ಮಾವು ಹಣ್ಣುಗಳ ರಾಜ!!! ಬೇಸಿಗೆಯಲ್ಲಿ ಎಲ್ಲೆಡೆ ಮಾವಿನ ಪರಿಮಳ ತುಂಬಿರುತ್ತದೆ. ಆ ಮಾವಿನ ಹಣ್ಣಿನ ಲಡ್ಡು ಮಾಡುವ ವಿಧಾನ:- 1 ಲೋಟ ಕಾಯಿ ತುರಿಯನ್ನು ಕಡಿಮೆ ಉರಿಯಲ್ಲಿ 7 ರಿಂದ 8 ನಿಮಿಷ ಹುರಿದು ಕೊಳ್ಳಿ, (1 ಲೋಟಕ್ಕಿಂಕ ಸ್ವಲ್ಪ ಹೆಚ್ಚೇ ಹುರಿದು ಕೊಳ್ಳಿ, ಏಕೆಂದರೆ ಕೊನೆಯಲ್ಲಿ ಕೋಟಿಂಗ್ ಮಾಡಲು ಬೇಕು, ಹುರಿದ ನಂತರ ಸ್ವಲ್ಪ ತೆಗೆದಿಡಿ) ಕಾಯಿ ತುರಿಯ ಹಸಿ ವಾಸನೆ ಹೋಗಿ ಗರಿ ಗರಿಯಾಗಿ ಆದಾಗ 1/2 ಲೋಟ ಮಾವಿನ ಹಣ್ಣಿನ ತಿರುಳು …









