DAHI VADA ದಹಿ ವಡ
ಉತ್ತರ ಭಾರತದ ಜನಪ್ರಿಯ ತಿಂಡಿ!ಮಾಡುವ ವಿಧಾನ:- ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ ಹಾಕಿ ಕಲೆಸಿ ಸಣ್ಣ ಸಣ್ಣದಾಗಿ ಗುಂಡಗೆ ಕಾದ ಎಣ್ಣೆಯಲ್ಲಿ ಕರಿದಿಡಿ. 1 ಲೀಟರ್ ನಷ್ಟು ನೀರು ಬಿಸಿ ಮಾಡಿ ಸ್ವಲ್ಪ ಉಪ್ಪು ಸೇರಿಸಿ. ಕರಿದ ಉಂಡೆಗಳನ್ನು ಹಾಕಿ 2 ನಿಮಿಷದ ನಂತರ ತೆಗೆದು ಸ್ವಲ್ಪ ಹಿಂಡಿಡಿ. ಸ್ವಲ್ಪ ಪುದೀನ, ಕೊತ್ತಂಬರಿ ಸೊಪ್ಪು, …









