GIRMIT ಗಿರ್ಮಿಟ್
ಉತ್ತರ ಕರ್ನಾಟಕದ ಜನಪ್ರಿಯ ತಿಂಡಿ! ಮಾಡುವ ವಿಧಾನ:- 1 ಲೀಟರ್ ಕಡಲೇ ಪುರಿ ಕ್ಲೀನ್ ಮಾಡಿಡಿ. 2 ಈರುಳ್ಳಿ, 2 ಟೊಮೇಟೋ, 2 ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಈರುಳ್ಳಿ, ಟೊಮೇಟೋ 2 ಚಮಚದಷ್ಟು ಕೊನೆಯಲ್ಲಿ ಹಾಕಲು ತೆಗೆದಿಡಿ. 2 ಚಮಚ ಹುಣಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ. 2 ಚಮಚ ಕಡಲೇ ಹಿಟ್ಟು ಸ್ವಲ್ಪ ನೀರು ಹಾಕಿ ಕಲೆಸಿಡಿ. 4 ಚಮಚ ಹುರಿಗಡಲೆ ಪುಡಿ ಮಾಡಿಡಿ. ಬಾಣಲೆಯಲ್ಲಿ …









