Showing 1 Result(s)
ಸಿಹಿ ತಿನಿಸುಗಳು

HALU HOLIGE ಹಾಲು ಹೋಳಿಗೆ

HALU HOLIGE ಹಾಲು ಹೋಳಿಗೆ ಮಾಡುವ ವಿಧಾನ :- 1 ಬಟ್ಟಲು ಮೈದಾ, 1 ಬಟ್ಟಲು ಚಿರೋಟಿ ರವೆಗೆ, ಚಿಟಿಕೆ ಅರಿಷಿಣ, ಚಿಟಿಕೆ ಉಪ್ಪು, 2 ಚಮಚ ಕಾದ ಎಣ್ಣೆ, ನೀರು ಸೇರಿಸಿ ಗಟ್ಟಿಯಾಗಿ ಪೂರಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ‌. 4 ಚಮಚ ಗಸಗಸೆ, 6 ಬಾದಾಮಿಯನ್ನು ಬಿಸಿ ನೀರಲ್ಲಿ ನೆನೆಸಿ, ರುಣ್ಣಗೆ ರುಬ್ಬಿ, ಸ್ವಲ್ಪ ನೀರು, 4 ಚಮಚ ಕಾಯಿ ತುರಿಯನ್ನು ಸೇರಿಸಿ ಮತ್ತಷ್ಟು ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ತುರಿದ ಬೆಲ್ಲಕ್ಕೆ ಸ್ವಲ್ಪ …