Showing 2 Result(s)
ಉಪಹಾರ

PALAK KICHDI ಪಾಲಾಕ್ ಕಿಚಡಿ

#ವಿಶ್ವ ಪರಿಸರ ದಿನ # ಜೂನ್ 5 ವಿಶ್ವ ಪರಿಸರ ದಿನ! ಹಸಿರೆ ಉಸಿರು ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಅವರ ಕೈಲಾದಷ್ಟು ಹಸಿರು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಮನುಷ್ಯ ಚಿನ್ನ, ಕಾರ್, ಬಂಗಲೆ ಇಲ್ಲದೆ ಬದುಕಬಲ್ಲ. ಆದರೆ ಆಹಾರ, ಗಾಳಿ, ನೀರು ಇಲ್ಲದೆ ಬದುಕಲಾರ. ಈ ಸತ್ಯ ಈಗಾಗಲೇ ಎಲ್ಲರಿಗೂ ಅರ್ಥ ಆಗಿದೆ. ಪ್ರತಿಯೊಬ್ಬರೂ ಒಂದೊಂದು ಮರ ನೆಡಬೇಕು ಅಂತ ಕಾನೂನು ಮಾಡಬೇಕು. ಬೆಂಗಳೂರಿನಂತಹ ಮಹಾ ನಗರದಲ್ಲಿ ತಲೆಗೊಬ್ಬರು ಮರ ನೆಡುವುದು ಕಷ್ಟವಾದರೂ ಇರುವ ಜಾಗದಲ್ಲೆ …

ಉಪಹಾರ

PALAK KICHDI ಪಾಲಾಕ್ ಕಿಚಡಿ

PALAK KICHDI ಪಾಲಾಕ್ ಕಿಚಡಿ ಪಾಲಾಕ್ ಸೊಪ್ಪು ಹಾಕಿ ಮಾಡುವ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ, ತೊಳೆದು ಕುದಿಯುವ ನೀರಿನಲ್ಲಿ ತಟ್ಟೆ ಮುಚ್ಚದೆ ಮೂರ್ನಾಲ್ಕು ನಿಮಿಷ ಬೇಯಿಸಿ, ತಕ್ಷಣ ತಣ್ಣೀರಿನಲ್ಲಿ ಹಾಕಿ,( ಹೀಗೆ ಮಾಡುವುದರಿಂದ ಸೊಪ್ಪಿನ ಬಣ್ಣ ಬದಲಾಗುವುದಿಲ್ಲ) ನೀರು ಸೋರಿ ಹಾಕಿ ರುಬ್ಬಿಡಿ. 1 ಅಳತೆ ಬಾಸುಮತಿ ಅಕ್ಕಿ, 1/2 ಅಳತೆ ಹೆಸರುಬೇಳೆ ತೊಳೆದು, 4 ಅಳತೆ ನೀರು ಹಾಕಿ ಬೇಯಿಸಿಡಿ. 1 ಈರುಳ್ಳಿ, …