DUM BABY ALOO ದಂ ಬೇಬಿ ಆಲೂ
DUM BABY ALOO ದಂ ಬೇಬಿ ಆಲೂ ಆಲೂಗೆಡ್ಡೆ ತರಕಾರಿಗಳ ರಾಜ ಎಂದೇ ಹೇಳಬಹುದು! ಪ್ರಪಂಚದಾದ್ಯಂತ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇಂತಹ ಆಲೂಗೆಡ್ಡೆಯ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/4 ಕೇಜಿ ಬೇಬಿ ಆಲೂ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 10 ರಿಂದ 12 …
