Showing 2 Result(s)
Tindi Tinisu

AKKI UDDINA BONDA ಅಕ್ಕಿ ಉದ್ದಿನ ಬೋಂಡಾ

AKKI UDDINA BONDA ಅಕ್ಕಿ ಉದ್ದಿನ ಬೋಂಡಾ ಸುಲಭವಾಗಿ ಮಾಡಬಹುದಾದ ರುಚಿಯಾದ ಬೋಂಡಾ. ಹೊರಗೆ ಗರಿ ಗರಿ! ಒಳಗಡೆ ಮೃದು! ಒಮ್ಮೆ ಮಾಡಿ ನೋಡಿ! ಖಂಡಿತ ಇಷ್ಟಪಡ್ತಾರೆ ಎಲ್ಲರೂ! ಮಾಡುವ ವಿಧಾನ:- ಒಂದು ಕಪ್ ದೋಸೆ ಅಕ್ಕಿ ( ದಪ್ಪ ಅಕ್ಕಿ ) ಒಂದು ಕಪ್ ಉದ್ದಿನಬೇಳೆ ಚೆನ್ನಾಗಿ ತೊಳೆದು ಮೂರರಿಂದ ನಾಲ್ಕು ಗಂಟೆ ನೆನೆಸಿ ಆದಷ್ಟೂ ಕಡಿಮೆ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ. ರುಬ್ಬಿದ ಮಿಶ್ರಣ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರಬೇಕು. ಸ್ವಲ್ಪ ಕೊತ್ತಂಬರಿ …

ಖಾರ ತಿನಿಸುಗಳು

ALU BONDA ಆಲೂ ಬೋಂಡಾ

ALU BONDA ಆಲೂ ಬೋಂಡಾ ಆಲೂಗಡ್ಡೆಯಿಂದ ಮಾಡುವ ಈ ರುಚಿಯಾದ ಬೋಂಡಾ ಯಾರಿಗೆ ಇಷ್ಟವಿಲ್ಲ ಹೇಳಿ? ಸುಲಭವಾಗಿ ಮಾಡಬಹುದು ಕೂಡ. ಮಾಡುವ ವಿಧಾನ:- ನಾಲ್ಕೈದು ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ . ಒಂದು ಇಂಚು ಶುಂಠಿ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿಡಿ. ಒಂದು ಬಟ್ಟಲಿನಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಸ್ವಲ್ಪ ಉಪ್ಪು, ನಿಂಬೆ ರಸ ಸೇರಿಸಿ ಪುಟ್ಟ ಪುಟ್ಟ …