Kannada Tindi Tinisu ಖಾರ ತಿನಿಸುಗಳು

GARLIC MANCHOORI ಗಾರ್ಲಿಕ್ ಮಂಚೂರಿ

 ಬೆಳ್ಳುಳ್ಳಿ ಒಂದು ಅದ್ಭುತವಾದ ತರಕಾರಿ! “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಯಂತೆ ಅದರ ಮಹತ್ವದ ಬಗ್ಗೆ ಎಷ್ಟು ಹೇಳಿದರುಾ ಕಡಿಮೆಯೇ! ಅದರಿಂದ ರುಚಿಯಾದ ಮಂಚೂರಿ ಮಾಡುವ ರೆಸಿಪಿ ಬೆಳ್ಳುಳ್ಳಿ ಪ್ರಿಯರಿಗಾಗಿ!!! ಮಾಡುವ ವಿಧಾನ :-    3 ಬೆಳ್ಳುಳ್ಳಿ ಸಿಪ್ಪೆ ತೆಗೆದು, ಚಿಕ್ಕಗಾಗಿ ಹೆಚ್ಚಿ, ಸ್ವಲ್ಪ ಜಜ್ಜಿ ಇಡಿ. 4 ಚಮಚ ಕಾರ್ನ್ ಫ್ಲೋರ್, 4 ಚಮಚ ಮೈದಾ, ಉಪ್ಪು, 1/2 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸಿ ಚಿಕ್ಕ …

Kannada ಸಾಂಬಾರು ಮತ್ತು ಪಲ್ಯಗಳು

HIDUKIDA BELE SAMBAR ( Saaru) ಹಿದುಕಿದ ಬೇಳೆ ಸಾಂಬಾರ್ (ಸಾರು)

 ಹಿದುಕಿದ ಬೇಳೆ ಸಾಂಬಾರ್ ದಕ್ಷಿಣ ಕರ್ನಾಟಕದ ಬಹು ಜನಪ್ರಿಯ ಸಾಂಬಾರ್! ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಅವರೇ ಕಾಯಿ ಸೀಸನ್ ನಲ್ಲಿ ವಾರಕ್ಕೆರಡು ಬಾರಿಯಾದರೂ ಮಾಡೇ ಮಾಡುತ್ತಾರೆ! ಅಂತಹ ರುಚಿಯಾದ ಹಿದುಕಿದ ಬೇಳೆ ಸಾಂಬಾರ್ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ನಿಮಗಾಗಿ! ಮಾಡುವ ವಿಧಾನ:-    1/2 ಕೇಜಿ (2 ಪಾವು) ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಟೇಬಲ್ ಚಮಚ ಗಸಗಸೆ, 2 ಟೇಬಲ್ ಚಮಚ ಧನಿಯಾ ಎಣ್ಣೆ …

Kannada Tindi Tinisu ಖಾರ ತಿನಿಸುಗಳು

VEG PUFF ವೆಜ್ ಪಫ್

ಬೇಕರಿಗಳಲ್ಲಿ ಹೆಚ್ಚು ಮಾರಾಟವಾಗುವ ತಿಂಡಿ! ಸಂಜೆ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ವೆಜ್ ಪಫ್ ಬಹಳ ಜನ ಇಷ್ಟ ಪಟ್ಟು ತಿನ್ನುತ್ತಾರೆ! ಬೇಕರಿಗಳಲ್ಲಿ ಸಾಮಾನ್ಯವಾಗಿ ಇದನ್ನು ಬೇಕ್ ಮಾಡುತ್ತಾರೆ. ಮನೆಯಲ್ಲಿ ಬೇಕ್ ಮಾಡಲು ಎಲ್ಲರಿಗೂ ಆಗುವುದಿಲ್ಲ. ಎಣ್ಣೆಯಲ್ಲಿ ಕರಿದು ಸಹ ರುಚಿಯಾದ ವೆಜ್ ಪಫ್ ಮಾಡುವ ವಿಧಾನ ಇಲ್ಲಿದೆ! ಹೆಚ್ಚು ಎಣ್ಣೆ ಹೀರುವುದಿಲ್ಲ! ಸಮಯ ಕೂಡಾ ಹೆಚ್ಚು ಬೇಕಿಲ್ಲ! ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಅಳತೆ ಮೈದಾ, ಉಪ್ಪು ಸೇರಿಸಿ …

Kannada ಸಾಂಬಾರು ಮತ್ತು ಪಲ್ಯಗಳು

PANNEER BUTTER MASALA ಪನ್ನೀರ್ ಬಟರ್ ಮಸಾಲ

ರುಚಿಯಾದ, ಜನ ಪ್ರಿಯ Side dish! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:-      100 ಗ್ರಾಂ ಪನ್ನೀರ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 1 ಈರುಳ್ಳಿ, 2 ಟೋಮೇಟೋ, 12 ಗೋಡಂಬಿಯನ್ನು 1 ಚಮಚ ಬೆಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.    ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ 1/2 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ ಹುರಿದು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಚ್ , ರುಬ್ಬಿದ …

Kannada ಉಪಹಾರ

GREEN MOONG KICHADI ಗ್ರೀನ್ ಮೂಂಗ್ ಕಿಚಡಿ

 ಹೆಸರು ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ತಂಪು ಕೊಡುವ ಗುಣ ಈ ಹೆಸರು ಕಾಳಿಗಿದೆ! ಮೊಳಕೆ ಬಂದ ಹೆಸರು ಕಾಳು ಮತ್ತೂ ಆರೋಗ್ಯಕರ! ಇಂತಹ ಆರೋಗ್ಯಕರ ಮೆಾಳಕೆ ಹೆಸರು ಕಾಳಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ, 1/2 ಲೋಟ ಮೊಳಕೆ ಬಂದ ಹೆಸರು ಕಾಳು ತೊಳೆದು ನೀರು ಸೋರಿ ಹಾಕಿಡಿ. 1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿಡಿ.     ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, …

Kannada Oota ಉಪಹಾರ

PALAK RICE ಪಾಲಕ್ ರೈಸ್

 ಪಾಲಕ್ ಸೊಪ್ಪು ಅತ್ಯಂತ ಆರೋಗ್ಯಕರ ಸೊಪ್ಪು! ಕಬ್ಬಿನದ ಅಂಶ ತುಂಬಿದೆ, ಬೆಳೆಯುವ ಮಕ್ಕಳಿಗೆ ತುಂಬಾ ಒಳ್ಳೆಯದು. ಪಾಲಕ್ ರೈಸ್ ಬಹಳ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಮುಚ್ಚಳ ಹಾಕದೆ ಬೇಯಿಸಿ ನೀರು ಸೋರಿ ಹಾಕಿಡಿ.     4 ಕಟ್ಟು ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಬಾಣಲೆಯಲ್ಲಿ ನೀರು ಹಾಕಿ 2 ಹಸಿ ಮೆಣಸಿನ ಕಾಯಿ ಜೊತೆ ಬೇಯಿಸಿ …

Kannada ಹಬ್ಬದ ಅಡುಗೆಗಳು

KALLANGADI BEEJADA PAYASA ಕಲ್ಲಂಗಡಿ ಬೀಜದ ಪಾಯಸ

ಕಲ್ಲಂಗಡಿ ಹಣ್ಣಿನ ಎಲ್ಲಾ ಭಾಗಗಳೂ ಆರೋಗ್ಯಕ್ಕೆ ಬಹಳ ಒಳ್ಳೆಯದು! ಹಣ್ಣು ಹಾಗೇ ತಿನ್ನಲು ಚೆನ್ನಾಗಿರುತ್ತದೆ! ಬಿಳಿ ಭಾಗದಿಂದ ರುಚಿಯಾದ, ಆರೋಗ್ಯಕರ ಪಲ್ಯ ಮಾಡಬಹುದು! ( ರೆಸಿಪಿ ಹಿಂದೆ ಹಾಕಿದ್ದೇನೆ ನೋಡಿ) ಅದರ ಬೀಜ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು! ಅದರ ಒಳ್ಳೆಯ ಗುಣಗಳ ಬಗ್ಗೆ ಎಷ್ಟು ಹೇಳಿದರು ಸಾಲದು! ಮಧು ಮೇಹ ಹತೋಟಿಯಲ್ಲಿ ಇಡುತ್ತದೆ, ರಕ್ತದೊತ್ತಡ ಕಡಿಮೆ ಮಾಡುತ್ತದೆ. ಚರ್ಮ ಸುಕ್ಕು ಬರದಂತೆ ತಡೆಯುತ್ತದೆ! ಇಷ್ಚೆಲ್ಲ ಒಳ್ಳೆಯ ಗುಣಗಳಿರುವ ಕಲ್ಲಂಗಡಿ ಬೀಜ ಕಸದ ಬುಟ್ಟಿಗೆ ಎಸೆಯದೆ ರುಚಿಯಾದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SIHI KUMBALA HALVA ಸಿಹಿ ಕುಂಬಳ ಹಲ್ವಾ

ಸಿಹಿ ಕುಂಬಳವನ್ನು ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಮಾಡಲು ಬಳಸುತ್ತಾರೆ. ಸಿಹಿ ಕುಂಬಳವನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಹಲವಾರು! ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ, ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ಸಿಹಿ ರೆಸಿಪಿ ನಿಮಗಾಗಿ! ಸಿಹಿ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:- ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. 2 ಅಳತೆ ತುರಿದ ಕುಂಬಳ ಕಾಯಿಗೆ, 1 ಲೋಟ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ನಾನು ಜೋನಿ …

Kannada ಸಾಂಬಾರು ಮತ್ತು ಪಲ್ಯಗಳು

MIRCHI KA SALAN & PULKA ಮಿರ್ಚಿ ಕಾ ಸಲನ್

ಹೈದರಾಬಾದಿನ ಜನಪ್ರಿಯ Side dish! ಆಂಧ್ರ ಪ್ರದೇಶದ ಜನ ಹೆಚ್ಚು ಖಾರಾ ಪ್ರಿಯರು! ಮದುವೆಗಳಲ್ಲಿ, ವಿಶೇಷ ದಿನಗಳಲ್ಲಿ ಇದನ್ನು ಮಾಡೇ ಮಾಡುತ್ತಾರೆ! ಮೆಣಸಿನ ಕಾಯಿಯನ್ನು ರುಚಿಕರವಾದ ಗೊಜ್ಜಿನಲ್ಲಿ ಬೇಯಿಸುವುದೇ ಈ ರೆಸಿಪಿ ವಿಶೇಷತೆ! ಚಪಾತಿ, ಬಿಸಿ ಅನ್ನ, ಪಲಾವ್, ಬಿರಿಯಾನಿ, ಘೀ ರೈಸ್, ಜೀರಾ ರೈಸ್ ಜೊತೆ ಒಳ್ಳೆಯ Combination! ಮಾಡುವ ವಿಧಾನ :- 10 ರಿಂದ 12 ಬಜ್ಜಿ ಮೆಣಸಿನ ಕಾಯಿ ತೊಳೆದು ಉದ್ದಕ್ಕೆ ಸೀಳಿ ಬೀಜ ತೆಗೆದಿಡಿ. ತುಂಬಾ ಉದ್ದ ಇದ್ದರೆ ಬೇಕಾದರೆ ಎರಡು …

Kannada ಸಾಂಬಾರು ಮತ್ತು ಪಲ್ಯಗಳು

NIMBE RASAM ನಿಂಬೆ ರಸಂ

ಪ್ರತಿ ದಿನ ಟೊಮೇಟೊ ರಸಂ ತಿಂದು ಬೇಸರವಾಗಿದ್ದರೆ ಬದಲಾವಣೆಗಾಗಿ ಈ ರಸಂ ಮಾಡಿ ನೋಡಿ! ಸುಲಭ! ರುಚಿಕರ! ಅಲ್ಲದೆ ಟೊಮೇಟೊ ಬೆಲೆ ಕೂಡ ಹೆಚ್ಚಾಗಿದೆ! ಹಾಗಾದರೆ ನಿಂಬೆ ರಸ ಮಾಡಿ! ಮಾಡುವ ವಿಧಾನ:- ೧/೨ ಕಪ್ ಬೇಳೆಗೆ ೧ ಚಮಚ ಎಣ್ಣೆ, ಚಿಟಿಕೆ ಅರಿಶಿನ ಹಾಕಿ ೪ ವಿಷಲ್ ಕೂಗಿಸಿಡಿ. ಅದನ್ನು ಚೆನ್ನಾಗಿ ಹಿಸುಕಿ ( blender) 2 ಲೋಟಾ ನೀರು ಹಾಕಿ 2 ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನ kayi 1 ಚಮಚ ಹುರಿದು ತರಿ …