PEAS PANEER BALLS CURRY ಪೀಸ್ ಪನ್ನೀರ್ ಬಾಲ್ಸ್ ಕರ್ರಿ
ಬಟಾಣಿ ಮತ್ತು ಪನ್ನೀರ್ ಬಳಸಿ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ! 1/4 ಕೇಜಿ ಬಟಾಣಿ ಬಿಡಿಸಿ ಬೇಯಿಸಿಡಿ. 1 ಟೇಬಲ್ ಚಮಚ ಗಸಗಸೆ 8 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿಡಿ. 3 ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ಗಸಗಸೆ ಜೊತೆಗೆ ರುಬ್ಬಿಡಿ. 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 100 ಗ್ರಾಂ ಪನ್ನೀರ್ ತುರಿದು, 1 ಚಮಚ ಕಾರ್ನ್ ಫ್ಲೋರ್, ಚಿಟಿಕೆ …